ಬದಿಯಡ್ಕ: ಐಸಿಎಐ (ಖಿhe Iಟಿ*ಣiಣuಣe oಜಿ ಅhಚಿಡಿಣeಜ ಂಛಿಛಿouಟಿಣಚಿಟಿಣ* ಔಜಿ Iಟಿಜiಚಿ) 2026ರಲ್ಲಿ ನಡೆಸಿದ ಸಿ.ಎ. ಪರೀಕ್ಷೆಯಲ್ಲಿ ನೀರ್ಚಾಲು ಸಮೀಪದ ಕುಳಮರ್ವ ಶ್ರೀಶಕೃಷ್ಣ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿರುತ್ತಾರೆ.
ಪ್ರತಿಭಾನ್ವಿತನಾದ ಇವರು ಅನ್ನಪೂರ್ಣ ಮತ್ತು ಜಯಶಂಕರ ಪ್ರಸಾದ ಕುಳಮರ್ವ (ನಿವೃತ್ತರು, ಮಿಲಿಟರಿ ಅಧಿಕಾರಿ) ಇವರ ಪುತ್ರ. ಪ್ರಸ್ತುತ ನೀರ್ಚಾಲಿನಲ್ಲಿ ವಾಸಿಸುತ್ತಿದ್ದಾರೆ.

-%20Shreeshakrishna.jpg)
