HEALTH TIPS

ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಟೈನರ್ ಲಾರಿ ಅಪಘಾತ: ತಪ್ಪಿದ ದುರಂತ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಪೆರಿಯಾಟಡ್ಕದಲ್ಲಿ ಕಂಟೈನರ್ ಲಾರಿ ಹಿಂದಕ್ಕೆ ಸರಿದ ಪರಿಣಾಮ, ಹೆದ್ದಾರಿಯ ಆವರಣ ಗೋಡೆಗೆ ಲಾರಿಯ ಹಿಂಭಾಗ ಸಿಲುಕಿ ನಿಂತಿರುವುದರಿಂದ ಕಂದಕಕ್ಕೆ ಉರುಳದೆ ಭಾರೀ ಅಪಾಯ ತಪ್ಪಿದೆ. 

ಈ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ 10 ಮೀಟರ್ ಎತ್ತರದಲ್ಲಿದ್ದು, ಪೆರಿಯಾಟಡ್ಕದ ಮುನಿಕ್ಕಲ್ ತಿರುವಿನಲ್ಲಿ ಪೆÇಲೀಸ್ ಕಂಟ್ರೋಲ್ ರೂಂಗೆ ಸಮೀಪ ಕಾಸರಗೋಡು ಭಾಗಕ್ಕಿರುವ ರಸ್ತೆಯಲ್ಲಿ ಲಾರಿ ಅಪಘಾತಕ್ಕೀಡಾಗಿದೆ.   ಅಪಘಾತದಲ್ಲಿ ಲಾರಿ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries