ಏಟ್ಟಮನೂರ್ ಮಹಾದೇವ ದೇವಸ್ಥಾನದ ಮೇಲೆ ಡ್ರೋನ್ ಹಾರಾಟ; ಯುವಕನ ಬಂಧನ

                ಕೊಟ್ಟಾಯಂ: ಏಟಮನೂರ್ ಮಹಾದೇವ ದೇವಸ್ಥಾನದ ಮೇಲೆ ಡ್ರೋನ್ ಮೂಲಕ  ವಿಡಿಯೋ ಚಿತ್ರೀಕರಣ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಪೆÇಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಏಟ್ಟಮನೂರಿನ ಮಂಕರ ಕಲುಂಕ್ ನಿವಾಸಿ ಥಾಮಸ್ (37) ಬಂಧಿತ ಆರೋಪಿ. ನಿನ್ನೆ ಬೆಳಗ್ಗೆ 8.30ಕ್ಕೆ ಈ ಘಟನೆ ನಡೆದಿದೆ. ಯೂಟ್ಯೂಬ್ ಚಾನೆಲ್‍ಗಾಗಿ ಡ್ರೋನ್ ಬಳಸಿದ್ದೆ ಎಂದು ಯುವಕ ಪೆÇಲೀಸರಿಗೆ ತಿಳಿಸಿದ್ದಾನೆ.

                  ದೇವಸ್ಥಾನದಲ್ಲಿ ದೇವಸ್ವಂ ಅಧಿಕಾರಿಗಳು ಅವರು ಡ್ರೋನ್ ಹಾರಿಸುತ್ತಿರುವುದು ಕಂಡು ಪೋಲೀಸರಿಗೆ ಮಾಹಿತಿ ನೀಡಿದರು.  ಸ್ಥಳಕ್ಕೆ ಏಟ್ಟಮನೂರು ಪೆÇಲೀಸರು ಆಗಮಿಸಿ ಥಾಮಸ್ ಅವರನ್ನು ವಶಕ್ಕೆ ಪಡೆದಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries