HEALTH TIPS

ಮತದಾನ ಮಾಡಲು ಓಡುವ ಮುನ್ನ: ಯಾವೆಲ್ಲ ಗುರುತಿನ ದಾಖಲೆ ಸಾಕು: ಈ 'ಹದಿಮೂರರಲ್ಲಿ' ಒಂದು ಕಡ್ಡಾಯ

ಚುನಾವಣಾ ಆಯೋಗವು ನೀಡಿರುವ ಗುರುತಿನ ಚೀಟಿಯು ಲೋಕಸಭಾ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಚಲಾಯಿಸಲು ನೀವು ಮತಗಟ್ಟೆಗೆ ತಲುಪಿದಾಗ ನಿಮ್ಮೊಂದಿಗೆ ಕೊಂಡೊಯ್ಯಬೇಕಾದ ದಾಖಲೆಯಾಗಿದೆ.

ಆದರೆ ಈ ಕಾರ್ಡ್ ಹೊಂದಿಲ್ಲದವರು ಚುನಾವಣಾ ಆಯೋಗವು ಸೂಚಿಸಿರುವ ಇತರ 12 ಅನುಮೋದಿತ ಪೋಟೋ ಐಡಿಗಳನ್ನು ಬಳಸಿ ಮತ ಚಲಾಯಿಸಬಹುದು.

ಮತಗಟ್ಟೆಯಲ್ಲಿ ಹಾಜರುಪಡಿಸಬಹುದಾದ ಗುರುತಿನ ದಾಖಲೆಗಳು: 

*ಆಧಾರ್ ಕಾರ್ಡ್

* ಎನ್.ಆರ್.ಇ.ಜಿ ಜಾಬ್ ಕಾರ್ಡ್ (ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಜಾಬ್ ಕಾರ್ಡ್)

*ಬ್ಯಾಂಕ್/ಪೋಸ್ಟ್ ಆಫೀಸ್ ನೀಡಿದ ಭಾವಚಿತ್ರವಿರುವ ಪಾಸ್‍ಬುಕ್‍ಗಳು

*ಕಾರ್ಮಿಕ ಸಚಿವಾಲಯದ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್

*ಚಾಲನಾ ಪರವಾನಿಗೆ

* ಪ್ಯಾನ್ ಕಾರ್ಡ್

*ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಅಡಿಯಲ್ಲಿ ಭಾರತದ ರಿಜಿಸ್ಟ್ರಾರ್ ಜನರಲ್ ನೀಡಿದ ಸ್ಮಾರ್ಟ್ ಕಾರ್ಡ್

*ಭಾರತೀಯ ಪಾಸ್ ಪೋರ್ಟ್

*ಪೋಟೋ ಸಹಿತ ಪಿಂಚಣಿ ದಾಖಲೆ

* ಕೇಂದ್ರ ಮತ್ತು ರಾಜ್ಯ ಉದ್ಯೋಗಿಗಳು, ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಸಾರ್ವಜನಿಕ ಲಿಮಿಟೆಡ್ ಕಂಪನಿ ಉದ್ಯೋಗಿಗಳಿಗೆ  ನೀಡಲಾದ ಪೊಟೋ ಐಡಿ ಕಾರ್ಡ್ 

*ಸಂಸತ್ ಸದಸ್ಯರಿಗೆ/ವಿಧಾನ ಸಭೆಗಳ ಸದಸ್ಯರಿಗೆ/ವಿಧಾನ ಪರಿಷತ್ತಿನ ಸದಸ್ಯರಿಗೆ ನೀಡಲಾಗಿರುವ ಅಧಿಕೃತ ಗುರುತಿನ ಚೀಟಿ 

*ಅಂಗವಿಕಲರ ಗುರುತಿನ ಚೀಟಿ (ಯುಡಿಐಡಿ ಕಾರ್ಡ್)



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries