HEALTH TIPS

ಎಡನೀರು ಶ್ರೀಗಳನ್ನು ಭೇಟಿಯಾದ ಬೈಂದೂರಿನ ಮಾಜೀ ಶಾಸಕರು


                 ಸಮರಸ ಚಿತ್ರಸುದ್ದಿ: ಬೆಂಗಳೂರು: ಶ್ರೀಮದ್ ಎಡನೀರು ಮಠದ ಬೆಂಗಳೂರು ಕೋರಮಂಗಲದಲ್ಲಿರುವ ಶಾಖಾ ಮಠದಲ್ಲಿ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳನ್ನು ಸೋಮವಾರ ಅಪರಾಹ್ನ ಬೈಂದೂರಿನ ಮಾಜಿ ಶಾಸಕ ಲಕ್ಷ್ಮೀನಾರಾಯಣ ಭೇಟಿಯಾಗಿ ಮಾತುಕತೆ ನಡೆಸಿ ಆಶೀರ್ವಾದ ಪಡೆದರು.
Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries