HEALTH TIPS

ಎಣ್ಮಕಜೆ ಗ್ರಾಮ ಪಂಚಾಯತಿನಲ್ಲಿ ರೇಬಿಸ್ ಪ್ರತಿರೋಧ ಚುಚ್ಚು ಮದ್ದು ವಿತರಣೆಗೆ ಚಾಲನೆ


            ಪೆರ್ಲ: ರಾಜ್ಯ ಸರ್ಕಾgದÀ ಮೃಗ ಸಂರಕ್ಷಣಾ ಇಲಾಖೆ ನೇತೃತ್ವದಲ್ಲಿ ಎಣ್ಮಕಜೆ ಗ್ರಾಮ ಪಂಚಾಯತು ವ್ಯಾಪ್ತಿಯ ಸಾಕು ನಾಯಿಗಳಿಗೆ ರೇಬಿಸ್ ಪ್ರತಿರೋಧ ಚುಚ್ಚು ಮದ್ದು ವಿತರಣೆಗೆ ಪೆರ್ಲ ಮೃಗಾಸ್ಪತ್ರೆಯಲ್ಲಿ ಚಾಲನೆ ನೀಡಲಾಯಿತು.
          ಈ ಸಂದರ್ಭದಲ್ಲಿ ಎಣ್ಮಕಜೆ ಗ್ರಾ. ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅವರು ಪ್ರತಿರೋಧ ಲಸಿಕೆಯ ಪಂಚಾಯತು ಪರವಾನಿಗೆ ವಿತರಿಸಿದರು. ಪಂ.ಕಾರ್ಯದರ್ಶಿ ಅನ್ವರ್ ರೆಹಮಾನ್ , ಪಶು ವೈದ್ಯಾಧಿಕಾರಿ ಬ್ರಿಜಿಟ್ ಉಪಸ್ಥಿತರಿದ್ದರು. ಸೆ.18ರ ತನಕ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ರ ವರೆಗೆ  ಚುಚ್ಚು ಮದ್ದು ವಿತರಿಸಲಾಗುತ್ತಿದ್ದು ಪಂಚಾಯತಿ ವ್ಯಾಪ್ತಿಯಲ್ಲಿ ನಾಯಿ ಸಾಕುವವರು ಚುಚ್ಚುಮದ್ದು ವಿತರಿಸಿದ  ಪರವಾನಿಗೆ ಹೊಂದಿರಬೇಕು ಎಂದು ತಿಳಿಸಲಾಗಿದೆ. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries