HEALTH TIPS

ಅಂತಾರಾಷ್ಟ್ರೀಯ ಕರಾಟೆ ಪಂದ್ಯಾಟದಲ್ಲಿ ಎನ್. ಶಶಾಂಕ್ ಚಿನ್ನದ ಪದಕ


          ಸಮರಸ ಚಿತ್ರಸುದ್ದಿ: ಮಂಜೇಶ್ವರ: ಶಿವಮೊಗ್ಗದಲ್ಲಿ ನಡೆದ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾಟದಲ್ಲಿ ವಿಟ್ಲ ಪದವಿಪೂರ್ವ ಕಾಲೇಜು ಪ್ರಥಮವರ್ಷ ಪಿಯುಸಿ ವಿದ್ಯಾರ್ಥಿ ಎನ್. ಶಶಾಂಕ್ ಚಿನ್ನದ ಪದಕ ಪಡೆದುಕೊಂಡು ದೇಶಕ್ಕೆ ಖ್ಯಾತಿಗಳಿಸಿಕೊಟ್ಟಿದ್ದಾರೆ. ಇವರು ವರ್ಕಾಡಿ ನಲ್ಲೆಂಗಿಯ ಸುರೇಶ್-ಹೇಮಲತಾ ದಂಪತಿ ಪುತ್ರ ಹಾಗೂ ಕರಾಟೆಗುರು ದಕ್ಷತ್ ಗೌಡ ಅವರ ಶಿಷ್ಯರಾಗಿದ್ದಾರೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries