HEALTH TIPS

ಅಮುಲ್ ವಿಲೀನ, ಬಹು ರಾಜ್ಯ ಸಹಕಾರ ಸಂಸ್ಥೆ ರಚನೆ: ಅಮಿತ್ ಶಾ

 

         ಗುವಾಹಟಿ: ಅಮುಲ್ ಸಹಕಾರ ಸಂಘವನ್ನು ಇತರ ಐದು ಸಹಕಾರ ಸಂಘಗಳ ಜೊತೆ ವಿಲೀನ ಮಾಡಿ, ಬಹು ರಾಜ್ಯ ಸಹಕಾರ ಸಂಸ್ಥೆಯನ್ನು (ಎಂಎಸ್‌ಸಿಎಸ್‌) ರಚಿಸಲಾಗುತ್ತದೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ವಿಲೀನ ಪ್ರಕ್ರಿಯೆ ಶುರುವಾಗಿದೆ ಎಂದು ಹೇಳಿದ್ದಾರೆ.

                ಗುಜರಾತ್ ಸಹಕಾರ ಹಾಲು ಮಾರುಕಟ್ಟೆ ಒಕ್ಕೂಟವು 'ಅಮುಲ್' ಬ್ರ್ಯಾಂಡ್ ಅಡಿಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಎಂಎಸ್‌ಸಿಎಸ್‌ ಗಳು ಉತ್ಪನ್ನಗಳ ರಫ್ತಿಗೆ ನೆರವಾಗಿ, ಲಾಭವು ನೇರವಾಗಿ ರೈತರ ಬ್ಯಾಂಕ್‌ ಖಾತೆಗೆ ಹೋಗುವಂತೆ ಮಾಡುತ್ತವೆ ಎಂದು ಶಾ ಅವರು ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries