HEALTH TIPS

ಇಂದು 'ವಯಸ್ಕರ ಶಿಕ್ಷಣ ಹಾಗೂ ಮುಂದಿನ ವಿಧ್ಯಾಭ್ಯಾಸ' ವಿಚಾರ ಸಂಕಿರಣ

 


           ಕಾಸರಗೋಡು: ಪಠ್ಯಕ್ರಮ ಸುಧಾರಣೆಯ ಕುರಿತು ಜಿಲ್ಲಾ ಸಾಕ್ಷರತಾ ಮಿಷನ್ ಆಶ್ರಯದಲ್ಲಿ ವಯಸ್ಕರ ಕಲಿಕೆ ಮತ್ತು ಮುಂದಿನ ವಿಧ್ಯಾಭ್ಯಾಸ ಎಂಬ ವಿಷಯದ ಕುರಿತು ವಿಚಾರ ಸಂಕಿರಣ ನ. 18 ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾ ಪಂಚಾಯತ್ ಗ್ರಂಥಾಲಯ ಸಭಾಂಗಣದಲ್ಲಿ ನಡೆಯಲಿದೆ.  ಜಿಲ್ಲಾ ಪಂಚಾಯಿತಿ ಆರೋಗ್ಯ-ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್ ಎನ್ ಸರಿತಾ ಸಮಾರಂಭ ಉದ್ಘಾಟಿಸುವರು.   ಎಸ್ ಸಿ ಇ ಆರ್ ಟಿ, ಕಿಲಾ, ಡಯಟ್, ಪಿ ಆರ್ ಡಿ, ಸಮತ್ವ ಶಿಕ್ಷಣ,  ಸಮತ್ವ ಶಿಕ್ಷಣ ಪಡೆದು ಉತ್ತೀರ್ಣರಾದವರು, ತೃತೀಯ ಲಿಂಗಿ ವಿದ್ಯಾರ್ಥಿಗಳು  ಹಾಗೂ ಸಾಕ್ಷರತಾ ಪ್ರೇರಕ ಪ್ರತಿನಿಧಿಗಳು ವಿಚಾರ ಸಂಕಿರಣದಲ್ಲಿ ಭಾಗವಹಿಸಲಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries