ಡೆಹ್ರಾಡೂನ್: ಉತ್ತರಾಖಂಡದ ಪಿಥೋರಗಢದಲ್ಲಿ ರವಿವಾರ ಬೆಳಿಗ್ಗೆ 8.58 ಕ್ಕೆ ರಿಕ್ಟರ್ ಮಾಪಕದಲ್ಲಿ 3.8 ತೀವ್ರತೆಯ ಭೂಕಂಪ ಸಂಭವಿಸಿದೆ.
ಭೂಕಂಪನಶಾಸ್ತ್ರದ ರಾಷ್ಟ್ರೀಯ ಕೇಂದ್ರದ (ಎನ್ಸಿಎಸ್) ಪ್ರಕಾರ ಭೂಕಂಪದ ಕೇಂದ್ರವು ಪಿಥೋರಗಢ ಬಳಿ ಇತ್ತು.
ದೇಶದಲ್ಲಿ ಭೂಕಂಪದ ಚಟುವಟಿಕೆಯ ಮೇಲ್ವಿಚಾರಣೆಗಾಗಿ ಭಾರತ ಸರಕಾರದ ನೋಡಲ್ ಏಜೆನ್ಸಿಯಾದ ಎನ್ ಸಿಎಸ್ ಈ ಕುರಿತು ಟ್ವೀಟ್ ಮಾಡಿದ್ದು, " ಉತ್ತರಾಖಂಡ್ನ ಪಿಥೋರಗಢ್ದಲ್ಲಿ 10 ಕಿ.ಮೀ.