HEALTH TIPS

ಚಿನ್ನದ ಶಾಯಿಯ ಕುರಾನ್‌ ಪ್ರದರ್ಶನ

 

              ನಾಗ್ಪುರ: ವಿಜ್ಞಾನ ಕಾಂಗ್ರೆಸ್‌ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಸಂರಕ್ಷಿಸಿರುವ 16ನೇ ಶತಮಾನದ, ಚಿನ್ನದ ಶಾಯಿಯಲ್ಲಿ ಬರೆದಿರುವ ಪವಿತ್ರ ಕುರಾನ್ ಪ್ರತಿಯನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

                ವಸ್ತುಪ್ರದರ್ಶನದಲ್ಲಿ ನಾಗ್ಪುರ ಮೂಲದ ಪ್ರತಿಷ್ಠಾನವೊಂದರ ಮಳಿಗೆಯಲ್ಲಿ ಕುರಾನ್‌ ಮತ್ತು ಶತಮಾನಗಳ ಹಳೆಯ ಅಪರೂಪದ ಕೈಬರಹಗಳ ಪ್ರತಿಗಳನ್ನು ಇಡಲಾಗಿತ್ತು.

              ಇಡೀ ಜಗತ್ತಿನಲ್ಲಿ ಇಂಥ ಪವಿತ್ರ ಪುಸ್ತಕದ ನಾಲ್ಕೇ ನಾಲ್ಕು ಪ್ರತಿಗಳಿವೆ ಎಂದು ಸಂಘಟನೆಯ ಅಧಿಕಾರಿಗಳು ತಿಳಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries