HEALTH TIPS

ಕಾಸರಗೋಡಿನಲ್ಲಿ ಯಕ್ಷಗಾಯನ-ವಚನೋತ್ಸವ: ಇಂದು ಸಿದ್ಧತಾ ಸಭೆ


 

              ಕಾಸರಗೋಡು: ಹೋಟೆಲ್ ಉದ್ಯಮಿ ರಾಮಪ್ರಸಾದ್ ಕಾಸರಗೋಡು-60 ಅಭಿನಂದನೆ ಸಮಿತಿ ನೇತೃತ್ವದಲ್ಲಿ ಜ.20ರಂದು ದಿನ ಪೂರ್ತಿ ನಡೆಯುವ' ಯಕ್ಷಗಾಯನ-ವಚನೋತ್ಸವ' ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಿದ್ಧತಾ ಸಭೆ  ಜ.6ರಂದು ಸಂಜೆ 6ಕ್ಕೆ  ನಗರದ ತಾಳಿಪಡ್ಪಿನ ಹೋಟೆಲ್ ಉಡುಪಿ ಗಾರ್ಡನ್ ನ ಮಥುರಾ ಸಭಾಂಗಣದಲ್ಲಿ ನಡೆಯಲಿದೆ.
          ರಾಮಪ್ರಸಾದ್ ಕಾಸರಗೋಡು ಅವರ 60ರ ವಸಂತೋತ್ಸವ ಸಲುವಾಗಿ ಕಾರ್ಯಕ್ರಮ ಆಯೋಜಿಸಲಗುತ್ತಿದೆ. ಈ ಸಂದರ್ಭ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಾಲಯ ಆವರಣದಲ್ಲಿ ಇತ್ತೀಚೆಗೆ ನಡೆದ'ಸಾರ್ವಜನಿಕ ಅಭಿನಂದನೆ-ಕಾಸರಗೋಡು ಯಕ್ಷೋತ್ಸವ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಅಭಿನಂದನೆ ಸಮರ್ಪಣಾ ಕಾರ್ಯವೂ ಈ ಸಂದರ್ಭ ಜರುಗಲಿದೆ ಎಂದು ಸಮಿತಿಯ ಅಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ ಮತ್ತು ಪ್ರಧಾನ ಕಾರ್ಯದರ್ಶಿ ಶಿವರಾಮ ಕಾಸರಗೋಡು ಹೇಳಿಕೆಯಲ್ಲಿ ತಿಳಿಸಿದ್ದಾರೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries