HEALTH TIPS

ಸಾರ್ವಜನಿಕ ಪ್ರಬಂಧ ಸ್ಪರ್ಧೆ


       ಮಂಜೇಶ್ವರ: ಚಿನಾಲದ ನವಯುವಕ  ಕಲಾವೃಂದ ಗ್ರಂಥಾಲಯ ಕುಳೂರು ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ. ಪ್ರಬಂಧದ ವಿಷಯ "ಮಾದಕದ್ರವ್ಯ ವ್ಯಸನದತ್ತ ಯುವಜನತೆ"(4ಪುಟಗಳಿಗೆ ಮೀರದಂತೆ). ಭಾಗವಹಿಸುವವರು ನ.10 ರ ಮೊದಲು  ಕೈಬರಹದಲ್ಲಿ ಬರೆದು ಪಿಡಿಎಫ್ ಮಾಡಿ ವಾಟ್ಸಪ್ ಗೆ ಕಳುಹಿಸಿಕೊಡಬೇಕು. ಅಥವಾ ಕಾರ್ಯದರ್ಶಿಗಳು, ನವಯುವಕ ಕಲಾವೃಂದ ಗ್ರಂಥಾಲಯ, ಕುಳೂರು, ಚಿನಾಲ. ಚಾರ್ಲ ಅಂಚೆ-671323 ಮಂಜೇಶ್ವರ.ಇಲ್ಲಿಗೆ ಅಂಚೆಮೂಲಕವೂ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ.9400752327 (ವಾಟ್ಸ್‍ಆಫ್), 9995387081 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries