ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 12, 2017
ಬೇರ್ಯತ್ತೆಬೀಡು ಸಮಿತಿ ರಚನೆ
ಕುಂಬಳೆ: ಸೀತಾಂಗೋಳಿ ಮುಖಾರಿ ಮುವಾರಿ ಸಮುದಾಯದ ಮಾಣಿಮೂಲೆ ವಿಷ್ಣುವಳ್ಳಿ ಬೇರ್ಯತ್ತೆಬೀಡು ತರವಾಡು ಸಮಿತಿಯ ವಿಶೇಷ ಸಭೆಯು ತರವಾಡಿನ ಗೌರವಾಧ್ಯಕ್ಷ ಪೊನ್ನಂಗಳ ಮಹಾಲಿಂಗ ಮುಖಾರಿ ಬೆಳ್ಚಪ್ಪಾಡರ ಸ್ವಗೃಹದಲ್ಲಿ ಜರಗಿತು.
ಸಭೆಯಲ್ಲಿ ಮಾಣಿಮೂಲೆ ವಿಷ್ಣುವಳ್ಳಿ ಬೇರ್ಯತ್ತೆಬೀಡು ತರವಾಡು ಯುವ ವೃಂದ ಸಮಿತಿಯನ್ನು ರೂಪಿಸಲಾಯಿತು.
ನೂತನ ಅಧ್ಯಕ್ಷೆಯಾಗಿ ಸೌಮ್ಯಾ ಎಂ.ಎಲ್. ನೀಚರ್ಾಲು, ಉಪಾಧ್ಯಕ್ಷರಾಗಿ ಜಗದೀಶ್ ಎಂ., ಉದನೇಶ್ವರ ಕಿಳಿಂಗಾರು, ಅನುಪಮಾ ಎಸ್., ಅನಿಲ್, ಪ್ರಧಾನ ಕಾರ್ಯದಶರ್ಿಯಾಗಿ ಸುನಿಲ್ಕುಮಾರ್ ಪಿ., ಜೊತೆ ಕಾರ್ಯದಶರ್ಿಗಳಾಗಿ ಅಶ್ವಿನಿ, ಸುಜಿತ್, ಪ್ರಶಾಂತ್, ಹರಿಪ್ರಸಾದ್, ಸುಕುಮಾರ ಸಿ.ಎಚ್., ಶಶಿಕುಮಾರ್, ಪ್ರಶಾಂತ್ ಬಿ., ಸುನಿಲ್, ಕೋಶಾಧಿಕಾರಿಯಾಗಿ ವೈಷ್ಣವಿ ಆಯ್ಕೆಯಾದರು.
ಅಲ್ಲದೆ ಸಮಿತಿಯ ಸದಸ್ಯರಾಗಿ ನಿತಿನ್, ಚಂದ್ರ, ದೀಕ್ಷಿತಾ, ಸುಶ್ಮಿತಾ, ದಿವ್ಯಶ್ರೀ, ಮಂಜುಶಾ, ಅನುಸ್ಮಿತಾ, ಅಕ್ಷತಾ, ಅಪರ್ಿತಾ, ಮಂಜು, ಸತ್ಯ, ಶುಭರಾಜ್, ನಿತಿನ್, ಪ್ರದೀಪ್, ಪ್ರಮೀಳಾ, ಪ್ರಶಾಂತ್ ಬದಿಯಡ್ಕ ಇವರನ್ನು ಆರಿಸಲಾಯಿತು.
ಗೌರವಾದ್ಯಕ್ಷರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ನಾರಾಯಣ ಅಡ್ಕತ್ತಬೈಲು ಅಧ್ಯಕ್ಷತೆ ವಹಿಸಿದ್ದರು. ಜಯರಾಮ ಪೊನ್ನಂಗಳ, ಬಾಲಕೃಷ್ಣ ಮಾಸ್ತರ್ ಪುತ್ತೂರು, ಉದಯ ಪೆಣರ್ೆ, ರಾಮ ನಡುವಡ್ಕ, ಕುಸುಮಾ ಕನ್ಯಪ್ಪಾಡಿ ಹಾಗೂ ವಿವಿಧ ಶಾಖೆಯ ಕಾರ್ನವರು ಉಪಸ್ಥಿತರಿದ್ದರು. ಮುಂದಿನ ಸಭೆಯನ್ನು ಡಿಸೆಂಬರ್ 3ರಂದು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.

