HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಬುಲೆಟ್ ರೈಲುಗಾಗಿ ಸಾಗರದೊಳಗಿನ ಸುರಂಗ 2022ರ ವೇಳೆಗೆ ಮುಕ್ತಾಯಗೊಳ್ಳಲಿದೆ!
    ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಬುಲೆಟ್ ರೈಲಿನ ಮುಂಬೈ ಮತ್ತು ಥಾಣೆ ನಡುವಿನ ಸಾಗರದೊಳಗಿನ ಸುರಂಗ 2022ರ ವೇಳೆಗೆ ಮುಕ್ತಾಯಗೊಳ್ಳಲಿದೆ ಎಂದು ರಾಷ್ಟ್ರೀಯ ಹೈ ಸ್ಪೀಡ್ ರೈಲ್ ಕಾಪರ್ೋರೇಷನ್ ಲಿಮಿಟೆಡ್ (ಎನ್ಎಚ್ಎಸ್ಆರ್ಸಿಎಲ್) ವ್ಯವಸ್ಥಾಪಕ ನಿದರ್ೇಶಕ ಅಚಲ್ ಖೇರ್ ತಿಳಿಸಿದ್ದಾರೆ.
    2022ರ ಆಗಸ್ಟ್ 15ರೊಳಗೆ ಬುಲೆಟ್ ರೈಲು ಯೋಜನೆಯನ್ನು ಮುಗಿಸಬೇಕೆಂಬ ಗುರಿ ಹೊಂದಿದ್ದು, ಪ್ರಸ್ತುತ ಜಪಾನ್ ಜತೆಗೆ ಸಮುದ್ರದಲ್ಲಿ ಸ್ಥಿರ ವಕ್ರೀಭವನದ ಸಮೀಕ್ಷೆಯನ್ನು ನಡೆಸುತ್ತಿದ್ದೇವೆ. ಇಲ್ಲಿ ನಮಗೆ ಹೆಚ್ಚಿನ ಕಠಿಣ ಸವಾಲುಗಳು ಎದುರಾಗಿವೆ. ನಮ್ಮ ಸಮೀಕ್ಷೆ ಪ್ರಕಾರ ಸಮುದ್ರದಲ್ಲಿ 10-15 ಮೀಟರ್ ಆಳದಲ್ಲಿ 25 ರಿಂದ 40 ಮೀಟರ್ ಸುರಂಗ ನಿಮರ್ಾಣ ಮಾಡಲಿದ್ದೇವೆ. ಮುಂದಿನ ವರ್ಷ ನಮ್ಮ ಸುರಂಗ ನಿಮರ್ಾಣ ಕಾರ್ಯ ಆರಂಭವಾಗಲಿದೆ ಎಂದು ಖೇರ್ ತಿಳಿಸಿದ್ದಾರೆ.
   ಡಿಸೆಂಬರ್ 11ರಿಂದ ಸುರಂಗ ಯೋಜನೆಗೆ ಸಂಬಂಧಿಸಿದ ದತ್ತಾಂಶ ಸಂಗ್ರಹಣೆ ಪ್ರಾರಂಭವಾಗಿದ್ದು ಡಿಸೆಂಬರ್ 24ರೊಳಗೆ ಮುಕ್ತಾಯಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ಥಾಣೆ ಬಳಿ ಸರೋವರದೊಳಗೆ ಸುರಂಗವನ್ನು ನಿಮರ್ಿಸಲು ಜಪಾನ್ ಇಂಜಿನಿಯಸರ್್ ಹಾಗೂ ಭಾರತೀಯ ವೃತ್ತಿಪರರು ಶ್ರಮಿಸುತ್ತಿದ್ದಾರೆ ಎಂದರು.
   ಗುಜರಾತ್ ನ ಅಹ್ಮದಾಬಾದ್ ನಿಂದ ಮುಂಬೈಗೆ ಪ್ರಪ್ರಥಮ ಬುಲೆಟ್ ರೈಲು ಸಂಚಾರ ಮಾಡಲಿದ್ದು, ಎರಡು ಪ್ರಮುಖ ನಗರಗಳ ನಡುವಿನ ಸುಮಾರು 508 ಕಿ.ಮೀ ದೂರ ಬುಲೆಟ್ ರೈಲು ಓಡಲಿದೆ. ಇದರಲ್ಲಿ 21 ಕಿ.ಮೀ ದೂರದ ಸುರಂಗವನ್ನು ಸಮುದ್ರದೊಳಗೆ ನಿಮರ್ಾಣ ಮಾಡಲಿದ್ದೇವೆ. ಸುರಂಗ ನಿಮರ್ಾಣಕ್ಕಾಗಿ 3,500 ಕೋಟಿ ವೆಚ್ಚ ಅಂದಾಜು ಮಾಡಲಾಗಿದೆ. ಈ ಬೃಹತ್ ಯೋಜನೆಗೆ ಒಟ್ಟು 108 ಲಕ್ಷ ಕೋಟಿ ಹಣ ಖಚರ್ಾಗಲಿದ್ದು, ಜಪಾನ್ ಸಕರ್ಾರ ಈ ಯೋಜನೆಗಾಗಿ ಶೇ.81 ರಷ್ಟು ಅಂದರೆ ಸುಮಾರು 88 ಸಾವಿರ ಕೋಟಿ ಹಣ ಸಾಲ ನೀಡಲು ಮುಂದಾಗಿದ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries