ಜೂಜು, ಬೆಟ್ಟಿಂಗ್ ಕಾನೂನಾತ್ಮಕಗೊಳಿಸಿ: ಕಾನೂನು ಆಯೋಗ
ಜೂಜು, ಬೆಟ್ಟಿಂಗ್ ಅನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಾಧ್ಯವಿಲ್ಲದಿರುವಾಗ ಕಾನೂನಿನ ಮೂಲಕ ನಿಯಂತ್ರಿಸಬೇಕು
ನವದೆಹಲಿ: ಜೂಜು, ಬೆಟ್ಟಿಂಗ್ ಪ್ರಕ್ರಿಯೆಯನ್ನು ಕಾನೂನಾತ್ಮಕಗೊಳಿಸಿ ಎಂದು ಕೇಂದ್ರ ಕಾನೂನು ಆಯೋಗ ಕೇಂದ್ರ ಸಕರ್ಾರಕ್ಕೆ ಸಲಹೆ ನೀಡಿದೆ.
ಜೂಜು ಮತ್ತು ಬೆಟ್ಟಿಂಗ್ ನಂತಹ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಾಧ್ಯವಿಲ್ಲದಿರುವಾಗ ಅದನ್ನು ಕಾನೂನಾತ್ಮಕಗೊಳಿಸಿ ನಿಯಂತ್ರಿಸುವುದು ಉತ್ತಮ ಎಂದು ಕಾನಾನು ಆಯೋಗ ಅಭಿಪ್ರಾಯಪಟ್ಟಿದೆ. ಅಲ್ಲದೆ ಈ ಬಗ್ಗೆ ಸುಪ್ರೀಂ ಕೋಟರ್್ ಮತ್ತು ಕೇಂದ್ರ ಸಕರ್ಾರಕ್ಕೆ ಕರಡು ಪ್ರತಿ ಸಲ್ಲಿಕೆ ಮಾಡುವುದಾಗಿಯೂ ಕಾನೂನು ಆಯೋಗ ಹೇಳಿದೆ.
ದೇಶದಲ್ಲಿ ಪ್ರತೀಯೊಂದು ಕ್ರೀಡೆಯಲ್ಲೂ ಬೆಟ್ಟಿಂಗ್ ನಡೆದಿರುವುದರ ಕುರಿತು ಮಾಹಿತಿ ಲಭ್ಯವಾಗುತ್ತಲೇ ಇರುತ್ತದೆ. ಸಕರ್ಾರ ಎಷ್ಟೇ ಕ್ರಮಗಳನ್ನು ಕೈಗೊಂಡರೂ ತೆರೆಮರೆಯಲ್ಲಿ ಇಂತಹ ಕಾರ್ಯಗಳು ನಡೆಯುತ್ತಿರುತ್ತವೆ. ಹೀಗಾಗಿ ಇಂತಹ ಕೃತ್ಯಗಳನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಾಧ್ಯವಿಲ್ಲದಾಗ ಅವುಗಳಿಗೆ ಸಂಬಂಧಿಸಿದಂತೆ ಕಾನೂನು ತಂದು, ಅವುಗಳನ್ನು ನಿಯಂತ್ರಿಸಹುದು. ಇದರಿಂದ ಕಪ್ಪುಹಣ ಶೇಖರಣೆಗೆ ತಡೆ ಹಾಕಬಹುದು ಮತ್ತು ಸಕರ್ಾರದ ಆದಾಯ ಕೂಡ ಹೆಚ್ಚಾಗುತ್ತದೆ ಎಂದು ಕಾನೂನು ಆಯೋಗ ಅಭಿಪ್ರಾಯವ್ಯಕ್ತಪಡಿಸಿದೆ.