`ದನಿಯಾದ ಹನಿಗಳು' ಕೃತಿ ಬಿಡುಗಡೆ
0
ಫೆಬ್ರವರಿ 13, 2019
ಮಂಜೇಶ್ವರ: ಗಡಿನಾಡು ಚುಟುಕು ಕವಿ ಹ.ಸು.ಒಡ್ಡಂಬೆಟ್ಟು ಅವರ ಐದನೇ ಕೃತಿ ದನಿಯಾದ ಹನಿಗಳು ಫೆ.16 ಮುಡಿಪು ಇರಾ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಮಂಗಳೂರು ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಬೆಳಿಗ್ಗೆ 10ಕ್ಕೆ ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ.ಎಂ.ಜಿ.ಆರ್.ಅರಸ್ ಅವರಿಂದ ಕೃತಿ ಬಿಡುಗಡೆಗೊಳ್ಳಲಿದೆ.

