ನಾಯ್ಕಾಪಿನಲ್ಲಿ ಅಗಲಿದ ವೀರ ಯೋಧರಿಗೆ ಶ್ರದ್ದಾಂಜಲಿ
0
ಫೆಬ್ರವರಿ 18, 2019
ಸಮರಸ ಚಿತ್ರ ಸುದ್ದಿ: ಕುಂಬಳೆ: ಕಾಶ್ಮೀರದಲ್ಲಿ ನಡೆದ ಉಗ್ರರ ಅಟ್ಟಹಾಸದಲ್ಲಿ ಬಲಿದಾನಿಗಳಾದ ವೀರ ಯೋಧರ ಬಲಿದಾನಕ್ಕೆ ನಾೈಕಾಪಿನಲ್ಲಿ ಸಂಘ ಪರಿವಾರದ ವತಿಯಿಂದ ಶ್ರದ್ದಾನಂಜಲಿ ಕಾರ್ಯಕ್ರಮ ನಡೆಯಿತು. ಮೌನ ಪ್ರಾರ್ಥನೆ ಹಾಗು ದೀಪವನ್ನು ಪ್ರಜ್ವಲಿಸುವ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದರು.

