ಉಪ್ಪಳ: ಕಯ್ಯಾರ್ ಡೋನ್ ಬೋಸ್ಕೊ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು. ಶಾಲಾ ಸಂಚಾಲಕ ಹಾಗೂ ಕಯ್ಯಾರ್ ಕ್ರಿಸ್ತರಾಜ ದೇವಾಲಯದ ಧರ್ಮಗುರು ಫಾದರ್ ಐವನ್ ಪೀಟರ್ ಡಿ'ಮೆಲ್ಲೊ ಅಧ್ಯಕ್ಷತೆ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕೊಡ್ಲಮೊಗರು ವಾಣೀವಿಜಯ ಹಯರ್ ಸೆಕಂಡರಿ ಶಾಲೆಯ ಶಿಕ್ಷಕಿ ಆಶಾ ದಿಲೀಪ್ ಮಕ್ಕಳ ಜೀವನದಲ್ಲಿ ಹೆತ್ತವರ ಪಾತ್ರ ಕುರಿತ ಮಾಹಿತಿ ನೀಡಿದರು. ರಕ್ಷಕ - ಶಿಕ್ಷಕ ಸಂಘದ ಅಧ್ಯಕ್ಷ ಸ್ಟೀಫನ್ ಕ್ರಾಸ್ತ, ಮಾತೆಯರ ಸಂಘದ ಅಧ್ಯಕ್ಷ ವಿಲ್ಮಾ ಡಿ'ಸೋಜ, ಮುಖ್ಯೋಪಾಧ್ಯಾಯ ಪೀಟರ್ ರೊಡ್ರಿಗಸ್ ಉಪಸ್ಥಿತರಿದ್ದರು. ಶಿಕ್ಷಕಿ ಜ್ಯೋತಿ ಎಂ.ಡಿ'ಸೋಜ ವರದಿ ವಾಚಿಸಿದರು.
ಕಳೆದ ಶೈಕ್ಷಣಿಕ ವರ್ಷದಲ್ಲಿ ಎಲ್.ಎಸ್.ಎಸ್. ಪರೀಕ್ಷೆಯಲ್ಲಿ ಸ್ಕಾಲರ್ ಶಿಪ್‍ಗೆ ಅರ್ಹತೆ ಪಡೆದ ಡಾನಿಕ ಪಹಲ್, ಆಯಿುಷತ್ ರೈಫಾ, ಸ್ತುತಿ ಎಂ., ಶಮಾ, ಪ್ರತೀಕ್ಷ ಬಿ, ಯು.ಎಸ್.ಎಸ್. ನಲ್ಲಿ ಉತ್ತೀರ್ಣರಾದ ನಿಧಿ.ಆರ್.ಶೆಟ್ಟಿ, ಬಿಶಾಖ ಆರ್.ಆಳ್ವ ಮತ್ತು ಅಭಿಷೇಕ್, ನವೋದಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ದೃಶ್ಯ, ಅನುಷ್ಕ, ಸಾನ್ವಿ ಮತ್ತು ಯತೀಶ್ ಎ. ಹಾಗೂ ಉಪಜಿಲ್ಲಾ ಮಟ್ಟದ ಸಂಸ್ಕøತ ಸ್ಕಾಲರ್‍ಶಿಪ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸ್ಕಾಲರ್ ಶಿಪ್‍ಗೆ ಅರ್ಹತೆ ಪಡೆದ ವಿದ್ಯಾರ್ಥಿಗಳಾದ ಸಮೃದ್ದ್ ಶೆಟ್ಟಿ, ಮನ್ವಿತ್, ಸೃಷ್ಟಿ, ದೀಪಾಶ್ರೀ, ಪ್ರಸಿದ್ಧ, ಶಮಾ ಕೆ, ದೃಶ್ಯ, ವಿನ್ಯಾಸ್ ಕೆ.ಎಚ್, ನಿಧಿ .ಆರ್.ಶೆಟ್ಟಿ ಮತ್ತು ಆಲನ್ ಸಮೃದ್ದ್ ಕ್ರಾಸ್ತ, ಅವರನ್ನು ಅಭಿನಂದಿಸಲಾಯಿತು.
ಫಾದರ್ ಎಲ್.ಎಸ್.ಪಾಯಸ್ ಸ್ಮರಣಾರ್ಥ ಬಡಮಕ್ಕಳಿಗೆ ನೀಡಲಾಗುವ ವಿದ್ಯಾನಿಧಿಯನ್ನು ಫಾದರ್ ಐವನ್ ಡಿ'ಮೆಲ್ಲೊ ಅವರು ವಿತರಿಸಿದರು. ಈ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿಗೆ ಕನ್ನಡ ಮಾಧ್ಯಮಕ್ಕೆ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗನ್ನು ಹಿರಿಯ ಶಿಕ್ಷಕಿ ಮ್ಯಾಗ್ದಲಿನ್ ಕ್ರಾಸ್ತ ವಿತರಿಸಿದರು. ಸಭೆಯಲ್ಲಿ ನೂತನ ಸಾಲಿನ ರಕ್ಷಕ - ಶಿಕ್ಷಕ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಚಿದಾನಂದ ಮಯ್ಯ, ಮಾತೆಯರ ಸಂಘದ ಉಪಾಧ್ಯಕ್ಷೆಯಾಗಿ ರೇಣುಕಾ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸಿ.ಎಂ.ಮಹಮ್ಮದ್, ಅಶೋಕ್ ಶೆಟ್ಟಿ, ಶೋಭಾ, ಅನಿತಾ ಡಿ'ಸೋಜ, ಆಶಾ, ಅವಿನಾಶ್, ಲತಿಕಾ, ವಿಲ್ಮಾ ಡಿ'ಸೋಜ, ರಾಜೇಶ್,
ಶಿವಪ್ರಸಾದ್, ಫೆÇ್ಲೀರಿನ್ ಡಿ'ಸೋಜ, ರೋಬರ್ಟ್ ಡಿ'ಸೋಜ, ತೋಮಸ್, ಶ್ರೀದೇವಿ ಅವರನ್ನು ಆಯ್ಕೆ ಮಾಡಲಾಯಿತು,
ಸಹ ಶಿಕ್ಷಕ ಲ್ಯಾನ್ಸಿ ಡಿ'ಸೋಜ ಸ್ವಾಗತಿಸಿ, ಶಿಕ್ಷಕಿ ಜಯಚಂದ್ರಿಕಾ ವಂದಿಸಿದರು. ಶಿಕ್ಷಕಿ ನಿರ್ಮಲಾ ಕಾರ್ಯಕ್ರಮ ನಿರೂಪಿಸಿದರು.