ಮಂಜೇಶ್ವರ: ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯಲ್ಲಿ 2019-21ನೇ ಶೈಕ್ಷಣಿಕ ವರ್ಷದ ಲಿಟಲ್ ಕೈಟ್ಸ್ ತಂಡ ಶುಕ್ರವಾರ ಉದ್ಘಾಟನೆಗೊಂಡಿತು. ಶಾಲಾ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಭಟ್ ಔಪಚಾರಿಕವಾಗಿ ಉದ್ಘಾಟಿಸಿದರು. ಹಿರಿಯ ಅಧ್ಯಾಪಕ ಶಿವಶಂಕರ ಭಟ್ ವಿದ್ಯಾರ್ಥಿಗಳಿಗೆ ಲಿಟಲ್ ಕೈಟ್ಸ್‍ನ ಕುರಿತಾದ ಲಘು ಮಾಹಿತಿ ನೀಡಿದರು. ಸತೀಶ್ ಸಿಂತಾಜೆ ಸ್ವಾಗತಿಸಿ, ಸುಮನಾ ವಂದಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಯಿತು. ಅಧ್ಯಾಪಕರಾದ ಲಕ್ಷ್ಮೀಶ ಬೊಳುಂಬು ಉಪಸ್ಥಿತರಿದ್ದರು.
ಲಿಟಲ್ ಕೈಟ್ಸ್ ಉದ್ಘಾಟನೆ
0
ಜುಲೈ 15, 2019