ಸಮರಸ ಚಿತ್ರ ಸುದ್ದಿ: ಕುಂಬಳೆ: ಮಂಗಳವಾರ ಬಿಎಂಎಸ್ ಸ್ಥಾಪನಾ ದಿನದ ಆಂಗವಾಗಿ ಕುದ್ರೆಪ್ಪಾಡಿ ಘಟಕದಲ್ಲಿ ನಡೆದ ಧ್ವಜಾರೋಹಣವನ್ನು ಬಿಎಂಎಸ್ ಪುತ್ತಿಗೆ ಪಂಚಾಯತಿ ಘಟಕ ಅಧ್ಯಕ್ಷ ನ್ಯಾಯವಾದಿ ಭರತ್ ವೆಂಕಟೇಶ್ ಕಾರಂತ್ ರವರು ನೆರವೇರಿಸಿದರು.ದಿನಾಚರಣೆಯ ಅಂಗವಾಗಿ ಕಾರ್ಯಕರ್ತರಿಂದ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.