ಸಮರಸ ಚಿತ್ರ ಸುದ್ದಿ: ಕುಂಬಳೆ: ಕಾಸರಗೋಡು ಜಿಲ್ಲೆಯಲ್ಲಿ ಅತ್ಯದಿಕ ಪ್ರದೇಶಗಳಲ್ಲಿ ಜಲಕ್ಷಾಮ ತಲೆದೋರಿದ ಹಿನ್ನೆಲೆಯಲ್ಲಿ ಬ್ಯಾಂಬು ಕ್ಯಾಪಿಟಲ್ ಕೇರಳದ ಅಂಗವಾಗಿ ಕಾಸರಗೋಡು ಜಿಲ್ಲಾಧಿಕಾರಿ ಅವರ ನಿರ್ದೇಶದಂತೆ ಕಾಸರಗೋಡು ಹಾಗು ಮಂಜೇಶ್ವರ ಬ್ಲಾಕ್ ಪಂಚಾಯತಿ ವತಿಯಿಂದ ಕುಂಬಳೆ ಗ್ರಾಮ ಪಂಚಾಯತಿಯ 10 ನೇ ವಾರ್ಡಿನ ಸದಸ್ಯ ಹರೀಶ್ ಗಟ್ಟಿ ಅವರು ಬಿದಿರಿನ ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕುಂಬಳೆಯಲ್ಲಿ ಬಿದಿರು ಸಸಿ ನೆಟ್ಟು ಯೋಜನೆಗೆ ಚಾಲನೆ
0
ಜುಲೈ 14, 2019