ಮಂಜೇಶ್ವರ: ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳ ಮುರತ್ತಣೆ-ಅರಿಬ್ಯೆಲು ಉಪಖಂಡ ಸಮಿತಿ ಸಭೆ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಇತ್ತೀಚೆಗೆ ಜರುಗಿತು. ಸಭೆಯಲ್ಲಿ ನೂತನ ಸಮಿತಿ ರಚಿಸಲಾಯಿತು. ವಿಶ್ವ ಹಿಂದು ಪರಿಷತ್ತು ಅಧ್ಯಕ್ಷರಾಗಿ ರಾಜೇಶ್ ಅರಿಂಗುಲ ಮದಕ, ಉಪಾಧ್ಯಕ್ಷರಾಗಿ ಶಿವ ಬಟ್ಯಪದವು, ನಿತಿನ್ ಅರಿಂಗುಲ, ಸತ್ಸಂಗ ಪ್ರಮುಖ್ ಆಗಿ ಉಮೇಶ್ ಅರಿಂಗುಲ, ಸಹ ಸತ್ಸಂಗ ಪ್ರಮುಖ್ ಆಗಿ ಕಾರ್ತೇಶ್ ಮುಟ್ಲ, ಕಾರ್ಯದರ್ಶಿಯಾಗಿ ಸಂದೀಪ್ ಅರಿಂಗುಲ, ಸಹಕಾರ್ಯದರ್ಶಿಗಳಾಗಿ ಕಿರಣ್ ರಾಜ್, ಕಿಶೋರ್, ಅಶ್ವಥ್ ಅರಿಬ್ಯೆಲು, ಬಜರಂಗದಳ ಸಂಚಾಲಕರಾಗಿ ಗುಣಕರ ಉಜಿರೆ, ಸಹಸಂಚಾಲಕರಾಗಿ ಪ್ರದೀಪ್ ಅರಿಬ್ಯೆಲು, ಬಾಲಕೃಷ್ಣ ಉಜಿರೆ ಆಯ್ಕೆಯಾದರು.
ವಿಹಿಂಪ ನೂತನ ಸಮಿತಿ ರಚನೆ
0
ಜುಲೈ 25, 2019