ಬದಿಯಡ್ಕ: ಬದಿಯಡ್ಕದ ರಾಮಲೀಲಾ ಯೋಗಶಿಕ್ಷಣ ಕೇಂದ್ರದಲ್ಲಿ ರಾಮಾಯಣ ಮಾಸಾಚರಣಾ ಸಮಿತಿಯ ವತಿಯಿಂದ ನಡೆದ ರಾಮಾಯಣ ವಾರಾಚರಣೆ ಸಂದರ್ಭದಲ್ಲಿ ದಶಮಾನೋತ್ಸವ ಸಂಭ್ರಮದಲ್ಲಿರುವ ಬದಿಯಡ್ಕದ ರಂಗಸಿರಿ ಸಾಂಸ್ಕøತಿಕ ವೇದಿಕೆಯ ಭಜನ್ ಸಂಗೀತ ವಿದ್ಯಾರ್ಥಿಗಳು 'ರಾಮನಾಮ ಗಾನಾಮೃತ' ಕಾರ್ಯಕ್ರಮ ನಡೆಸಿಕೊಟ್ಟರು. ಸಂಸ್ಥೆಯ ಸುಗಮಸಂಗೀತ ಶಿಕ್ಷಕಿ ಡಾ. ಸ್ನೇಹಾಪ್ರಕಾಶ್ ಪೆರ್ಮುಖ ಅವರ ನಿದೇಶನದಲ್ಲಿ ರಾಮನ ಕುರಿತಾದ ವಿವಿಧ ಭಕ್ತಿಗಾನಗಳನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು. ಈ ಸಂದರ್ಭ ಶಿಕ್ಷಕಿ ತಮ್ಮ ತವರುಮನೆಯಿಂದ ಸಂಗ್ರಹಿಸಿ, ಸ್ವರ ಸಂಯೋಜಿಸಿದ 'ರಾಮ ಚಾಲೀಸಾ'ದ ಪ್ರಥಮ ಪ್ರಸ್ತುತಿ ವಿಶೇಷವಾಗಿ ಗಮನ ಸೆಳೆಯಿತು.
ರಂಗಸಿರಿ ರಾಮನಾಮ ಗಾನಾಮೃತ
0
ಆಗಸ್ಟ್ 19, 2019