ಬದಿಯಡ್ಕ: ಕುಂಬ್ಡಾಜೆ ಪಂಚಾಯತಿ ಬಡ್ಸ್ ಶಾಲೆಯಲ್ಲಿ ಖಾಲಿ ಇರುವ ಆಯ ಕಂ ಕುಕ್ ಹಾಗು ಸೆಕ್ಯೂರಿಟಿ ಕಂ ಡ್ರೈವರ್ ಹುದ್ದೆಗೆ ಸೆ.19 ರಂದು ಬೆಳಗ್ಗೆ 10.30 ಕ್ಕೆ ಪಂಚಾಯತ್ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.
ಆಯಾ ಹುದ್ದೆಗೆ 8 ನೇ ತರಗತಿ ತೇರ್ಗಡೆಯಾದವರು ಹಾಗು ಸೆಕ್ಯೂರಿಟಿ ಹುದ್ದೆಗೆ 10 ನೇ ತರಗತಿ ಪಾಸಾದ 18 ರಿಂದ 40 ರ ಮಧ್ಯೆ ಪ್ರಾಯದವರು ಬಯೋಡಾಟಾ, ಶಿಕ್ಷಣ ಅರ್ಹತೆ ದೃಢೀಕರಿಸುವ ಪ್ರಮಾಣ ಪತ್ರಗಳ ಅಸಲಿ ಹಾಗು ಪ್ರತಿ ಸಹಿತ ಪಂಚಾಯತಿ ಕಚೇರಿಯಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ.