ಕಾಸರಗೋಡು: ತಾಳಿಪಡ್ಪಿನ ಭಗವಾನ್ ಶ್ರೀ ಸತ್ಯಸಾಯಿ ಅಭಯನಿಕೇತನ್ ಆಶ್ರಯದಲ್ಲಿ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ 94 ನೇ ಹುಟ್ಟು ಹಬ್ಬದ ಸಂಭ್ರಮಾಚರಣೆ ನ.22 ಮತ್ತು 23 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ನ.22 ಬೆಳಗ್ಗೆ 5.30 ಕ್ಕೆ ಓಂಕಾರ, ಸುಪ್ರಭಾತ, 8 ಕ್ಕೆ ಗಣಪತಿ ಹವನ, ಸಂಜೆ 4 ಕ್ಕೆ ಲಲಿತಾ ಸಹಸ್ರನಾಮಾರ್ಚನೆ, 5.30 ರಿಂದ ಭಜನೆ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.
ನ.23 ರಂದು ಬೆಳಗ್ಗೆ 5 ಕ್ಕೆ ಓಂಕಾರ, ಸುಪ್ರಭಾತ, ನಗರ ಸಂಕೀರ್ತನೆ, 6.30 ಕ್ಕೆ ಗಣಪತಿ ಹವನ, 7.30 ಕ್ಕೆ ಪತಾಕಾರೋಹಣ, 9 ಕ್ಕೆ ಸತ್ಯನಾರಾಯಣ ಪೂಜೆ, 11 ಕ್ಕೆ ನವೀನ್ ಎಲ್ಲಂಗಳ ಮಧೂರು ಮತ್ತು ಬಳಗದವರಿಂದ ವಾದ್ಯ ಸಂಗೀತ(ಭಜನೆ), ಡಾ|ಹೇಮಶ್ರೀ ಮತ್ತು ಶ್ರೀವಾಣಿ ಕಾಕುಂಜೆ ಅವರಿಂದ ಭಕ್ತಿ ಸೌರಭ, 1.15 ಕ್ಕೆ ಮಂಗಳಾರತಿ, 1.30 ಕ್ಕೆ ಪ್ರಸಾದ ಭೋಜನ, ಸಂಜೆ 4.30 ರಿಂದ ಶ್ರೀ ಏಕಗಮ್ಯಾನಂದ ಸ್ವಾಮೀಜಿ ಅವರಿಂದ ಆಶೀರ್ವಚನ ಹಾಗು ನವಜೀವನ ಸೇವಾ ಸಂಘ ಬಾಯಾರು ಅವರಿಗೆ ಗೌರವಾರ್ಪಣೆ, 6.30 ರಿಂದ ಸಾಯಿ ಸಂಕೇತ್ ಮತ್ತು ಬಳಗದಿಂದ ಕೊಳಲು ವಾದನ, ರಾತ್ರಿ 8.15 ಕ್ಕೆ ಹುಟ್ಟು ಹಬ್ಬದ ದೀಪ ಬೆಳಗಿಸುವುದು, ಸಿಡಿಮದ್ದು, ಉಯ್ಯಾಲೋತ್ಸವ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.