ಮಂಜೇಶ್ವರ: ಸರ್ವಶಿಕ್ಷಾ ಕೇರಳ ಇದರ ಯೋಚನೆಯಂಗವಾಗಿ ಕಾಸರಗೋಡಿನ ಕೈಟ್ ವತಿಯಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಜಿಬೈಲ್ ವಿದ್ಯಾಸಂಸ್ಥೆಗೆ ಕೊಡಮಾಡಿದ ಲ್ಯಾಪ್ ಟಾಪ್ ಹಾಗೂ ಪ್ರೊಜೆಕ್ಟರ್‍ನ್ನು ಮಜಿಬೈಲು ಗ್ರಾಮ ಪಂಚಾಯತಿ ಸದಸ್ಯ ಶಾಂತಾರಾಮ ಶೆಟ್ಟಿ ಉದ್ಘಾಟಿಸಿದರು. ಶಾಲಾ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಹರೀಶ ನಾಯಕ್, ಶಾಲಾ ನಿರ್ವಾಹಕ ಸಮಿತಿಯ ಅಧ್ಯಕ್ಷೆ ಸುಜಾತ, ಶಾಲಾ ಮುಖ್ಯೋಪಾಧ್ಯಾಯ ಸುರೇಶ ಬಂಗೇರ ಹಾಗೂ ಶಿಕ್ಷಕ ವೃಂದ, ಶಾಲಾ ನಿರ್ವಾಹಕ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಜಿಬೈಲು ಶಾಲೆಗೆ ಕೈಟ್ ಕೊಡಮಾಡಿದ ಲ್ಯಾಪ್ ಟಾಪ್ ಹಾಗೂ ಪ್ರೊಜೆಕ್ಟರ್ ಉದ್ಘಾಟನೆ
0
ಜೂನ್ 25, 2020