ಕಾಸರಗೋಡು: ಕಾಞಂಗಾಡ್ ಬ್ಲಾಕ್‍ನ ಉದುಮ, ಪಳ್ಳಿಕ್ಕೆರೆ, ಅಜಾನೂರು, ಪುಲ್ಲೂರು ಪೆರಿಯ ಮತ್ತು ಮಡಿಕೈ ಪಂಚಾಯಿತಿಗಳಲ್ಲಿ ರಾಷ್ಟ್ರೀಯ ಆಯುಷ್ ಮಿಷನ್ ಮತ್ತು ಭಾರತೀಯ ವೈದ್ಯಕೀಯ ಇಲಾಖೆಯಿಂದ ಅನುಷ್ಠಾನಗೊಂಡ ಆಯುಷ್ ಗ್ರಾಮಮ್ ಯೋಜನೆಯನ್ವಯ ಶಾಲೆ, ಕ್ಲಬ್‍ಗಳು, ವಸತಿ ಸಂಘಗಳು, ಕುಟುಂಬಶ್ರೀ ಮತ್ತು ಇತರ ಸಂಘಗಳಿಗೆ ಉಚಿತ ಯೋಗ ತರಬೇತಿ ಕೋರ್ಸ್‍ಗಳನ್ನು ನಡೆಸಲಾಗುವುದು. ಯೋಗ ಕೋರ್ಸ್‍ಗಳನ್ನು ಆಯೋಜಿಸಲು ಆಸಕ್ತಿಯುಳ್ಳವರು ಅರ್ಜಿ ಸಲ್ಲಿಸಬಹುದಾಘಿದೆ. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(9497875085, 8152065330)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ರಾಷ್ಟ್ರೀಯ ಆಯುಷ್ ಮಿಶನ್‍ನಿಂದ ಉಚಿತ ಯೋಗ ತರಬೇತಿ
0
ನವೆಂಬರ್ 23, 2022
Tags




