ನವದೆಹಲಿ: ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ದೆಹಲಿಯಲ್ಲಿರುವ ಪ್ರಧಾನಿಯವರ ಅಧಿಕೃತ ನಿವಾಸದಲ್ಲಿ ಭೇಟಿ ನಡೆಯಿತು.
ಕೇರಳದ ರಾಜಕೀಯ ಪರಿಸ್ಥಿತಿ ಮತ್ತು ಸಂಘಟನಾ ಚಟುವಟಿಕೆಗಳ ಬಗ್ಗೆ ಪ್ರಧಾನಿ ವಿವರವಾಗಿ ವಿಚಾರಿಸಿದರು ಎಂದು ಕೆ. ಸುರೇಂದ್ರನ್ ಹೇಳಿದರು. ಈ ವೇಳೆ ಶ್ರೀ ಕೃಷ್ಣ ವಿಗ್ರಹವೊಂದನ್ನು ಪ್ರಧಾನ ಮಂತ್ರಿಯವರಿಗೆ ಉಡುಗೊರೆಯಾಗಿ ನೀಡಲಾಯಿತು.
ಪ್ರಧಾನಿಗಳನ್ನು ಭೇಟಿಯಾದ ಕೆ.ಸುರೇಂದ್ರನ್: ಶ್ರೀ ಕೃಷ್ಣ ವಿಗ್ರಹ ಉಡುಗೊರೆಯಾಗಿ ನೀಡಿ ಅಭಿನಂದನೆ
0
ಫೆಬ್ರವರಿ 23, 2023


