ಕಾಸರಗೋಡು: ತಾಯ್‍ಕೊಂಡೋ ಫೆಡರೇಶನ್ ಆಫ್ ಇಂಡಿಯಾ ಹೈದರಾಬಾದ್‍ನಲ್ಲಿ ಆಯೋಜಿಸಿದ ಐದನೇ ರಾಷ್ಟ್ರೀಯ ಕ್ಯಾಡೆಟ್ ತಾಯ್‍ಕೊಂಡೋ ಚಾಂಪಿಯನ್‍ಶಿಪ್‍ನ 57 ಕಿಲೋ ವಿಭಾಗದಲ್ಲಿ ಕಾಸರಗೋಡು ಕೋಟೆಕಣಿಯ ಎ. ಕುಮಾರವೇಲ್-ರಜನಿ ದಂಪತಿಯ ಪುತ್ರ ಕೆ.ಆರ್ಯನ್ ಕಂಚಿನ ಪದಕ ಪಡೆದಿದ್ದಾರೆ. ಈತ ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿಯಾಗಿದ್ದಾನೆ. ಯೋಧ ತಾಯ್‍ಕೊಂಡೋ ಅಕಾಡೆಮಿ ಕಾಸರಗೋಡಿನ ಜಯನ್ ಪೆÇಯಿನಾಚಿ ಅವರ ಶಿಷ್ಯ.
ಕೆ.ಆರ್ಯನ್ ಗೆ ಕಂಚಿನ ಪದಕ
0
ಮಾರ್ಚ್ 08, 2023


