HEALTH TIPS

ಈ ಬಾರಿ ಅಪ್ಡೇಟ್ ಇಲ್ಲ: ಬದಲಿಗೆ ಹಳೆಯದು ಮತ್ತೊಮ್ಮೆ!…

                    ಬಳಕೆದಾರರಿಗೆ ಉತ್ತಮ ಅನುಭವ ಒದಗಿಸಲು ವಾಟ್ಸ್ ಆಫ್ ನಿರಂತರವಾಗಿ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ.

                       ಆದರೆ ಈ ಬಾರಿ ವಾಟ್ಸ್ ಆಫ್ ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿಲ್ಲ, ಬದಲಿಗೆ ಹಳೆಯ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ.

                    ಈ ಹಿಂದೆ, ಡೆಸ್ಕ್‍ಟಾಪ್‍ನಲ್ಲಿ ಒಮ್ಮೆ ಮಾತ್ರ ಪೋಟೋಗಳು ಮತ್ತು ವೀಡಿಯೊಗಳನ್ನು ವೀಕ್ಷಿಸಲು ವ್ಯೂ ಒನ್ಸ್ ವೈಶಿಷ್ಟ್ಯವನ್ನು ಪರಿಚಯಿಸಲಾಗಿತ್ತು. ಆದರೆ ಶೀಘ್ರದಲ್ಲೇ ಈ ವೈಶಿಷ್ಟ್ಯವನ್ನು ಹಿಂತೆಗೆದುಕೊಳ್ಳಲಾಯಿತು. ಈ ವೈಶಿಷ್ಟ್ಯವನ್ನು ವಾಟ್ಸಾಪ್ ಮತ್ತೆ ಪರಿಚಯಿಸಿದೆ.

               ವ್ಯೂ ಒನ್ಸ್ ವೈಶಿಷ್ಟ್ಯವು ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ವೈಶಿಷ್ಟ್ಯವಾಗಿದೆ. ಮಾಧ್ಯಮ ಫೈಲ್‍ಗಳು ಈ ಫೈಲ್‍ಗಳನ್ನು ಸ್ವೀಕರಿಸುವವರ ಗ್ಯಾಲರಿಯಲ್ಲಿ ಸೇವ್ ಆಗದು ಮತ್ತು ಈ ರೀತಿಯಲ್ಲಿ ಕಳುಹಿಸಲಾದ ಪೋಟೋ ಮತ್ತು ವೀಡಿಯೊವನ್ನು ಒಮ್ಮೆ ಮಾತ್ರ ವೀಕ್ಷಿಸಬಹುದು. ಇದನ್ನು ಇತರರಿಂದ ಫಾರ್ವರ್ಡ್ ಮಾಡಲು, ಉಳಿಸಲು ಅಥವಾ ಹಂಚಿಕೊಳ್ಳಲು ಸಾಧ್ಯವಿಲ್ಲ. 14 ದಿನಗಳಲ್ಲಿ ತೆರೆಯದಿದ್ದರೆ ಮಾಧ್ಯಮ ಫೈಲ್ ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries