ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 25, 2017
ಭಾರತದಲ್ಲಿ ನೋಕಿಯಾ 2 ಸ್ಮಾಟ್ಫರ್ೋನ್ ಬೆಲೆ ಎಷ್ಟು ಗೊತ್ತಾ?
ನೋಕಿಯಾ ತನ್ನ ಹೊಸ ಸ್ಮಾಟ್ಫರ್ೋನ್ ನೋಕಿಯಾ 2 ಬೆಲೆಯನ್ನು ಬಹಿರಂಗಪಡಿಸಿದೆ. ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ನೋಕಿಯಾ 2 ಸ್ಮಾಟ್ಫರ್ೋನ್ ಬೆಲೆ ಎಷ್ಟು ಎಂಬುದನ್ನು ಹೇಳಿರಲಿಲ್ಲ. ಈಗ ಭಾರತದಲ್ಲಿ ನೋಕಿಯಾ2 ಬೆಲೆ ಎಷ್ಟು ಎಂಬುದನ್ನು ಕಂಪನಿ ಹೇಳಿದೆ.
ಭಾರತದಲ್ಲಿ ನೋಕಿಯಾ2 ಸ್ಮಾಟ್ಫರ್ೋನ್ 6,999 ರೂಪಾಯಿಗೆ ಗ್ರಾಹಕರಿಗೆ ಸಿಗಲಿದೆ. ರೆಡ್ ಮಿ 4ಎ ಹಾಗೂ ಮೋಟೋ ಸಿ ಪ್ಲಸ್ ಗೆ ಟಕ್ಕರ್ ನೀಡಲು ನೋಕಿಯಾ ಈ ಬೆಲೆ ನಿಗದಿಪಡಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ನವೆಂಬರ್ 24 ಅಂದ್ರೆ ಶುಕ್ರವಾರದಿಂದ ಆಫ್ಲೈನ್ ಮಾರುಕಟ್ಟೆಯಲ್ಲಿ ಈ ಫೋನ್ ಲಭ್ಯವಿದೆ.
ನೋಕಿಯಾ 2 ಮೆಟಲ್ ಪ್ರೇಮ್ ಹೊಂದಿದ್ದು, 5 ಇಂಚಿನ ಸ್ಕ್ರೀನ್ ಹೊಂದಿದೆ. ಹೆಚ್ ಎಂ ಡಿ ಪ್ರಕಾರ ಒಮ್ಮೆ ಬ್ಯಾಟರಿ ಫುಲ್ ಚಾಜರ್್ ಆದ್ರೆ ಎರಡು ದಿನಗಳ ಕಾಲ ಬ್ಯಾಕಪ್ ನೀಡಲಿದೆಯಂತೆ. 1ಜಿಬಿ ಯರ್ಾಮ್ ಹಾಗೂ 8ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿರುವ ಸ್ಮಾಟ್ಫರ್ೋನ್ 8 ಮೆಗಾಫಿಕ್ಸಲ್ ರಿಯಲ್ ಕ್ಯಾಮರಾ ಹಾಗೂ 5 ಮೆಗಾಫಿಕ್ಸಲ್ ಸೆಲ್ಫಿ ಕ್ಯಾಮರಾ ಹೊಂದಿದೆ.


