ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 25, 2017
ಹಾಂಕಾಂಗ್ ಸೂಪರ್ ಸಿರೀಸ್ ಸೆಮಿಫೈನಲ್ ತಲುಪಿದ ಸಿಂಧು
ಭಾರತದ ಬ್ಯಾಡ್ಮಿಂಟನ್ ತಾರೆ ಆಟಗಾತರ್ಿ ಪಿ.ವಿ ಸಿಂಧು ಹಾಂಕಾಂಗ್ ಓಪನ್ ಸೂಪರ್ ಸಿರೀಸಿನ ಸೆಮಿಫೈನಲ್ ತಲುಪಿದ್ದಾರೆ. ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಪಾನಿನ ಅಕಾನೆ ಯಾಮಾಗುಚಿ ವಿರುದ್ಧ 21-12, 21-19 ಪಾಯಿಂಟ್ ಗಳಿಂದ ಜಯಿಸಿ ಸೆಮಿಫೈನಲ್ ಗೆ ಲಗ್ಗೆಯಿಟ್ಟಿದ್ದಾರೆ.
ವಿಶ್ವದ 2ನೇ ಶ್ರೇಂಯಾಂಕಿತ ಆಟಗಾತರ್ಿ ಸಿಂಧು 5 ನೇ ಶ್ರೇಯಾಂಕಿತ ಆಟಗಾತರ್ಿ ಯಾಮಾಗುಚಿಯ ನಡುವಿನ ಈ ಪಂದ್ಯ ಒಟ್ಟು 37 ನಿಮಿಷ ನಡೆಯಿತು. ಸೆಮಿಫೈನಲ್ ಪಂದ್ಯದಲ್ಲಿ ಸಿಂಧು, ಥಾಯ್ಲೆಂಡಿನ ರಚನಾಕ್ ಇಂಟನಾನ್ ಅವರನ್ನು ಎದುರಿಸಲಿದ್ದಾರೆ.
ವಿಶ್ವದ 6ನೇ ಶ್ರೇಯಾಂಕಿತ ಬ್ಯಾಡ್ಮಿಂಟನ್ ಆಟಗಾತರ್ಿಯಾದ ರಚನಾಕ್ ಇಂಟನಾನ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೆನಡಾದ ಮಿಷೆಲ್ ಲೀ ಅವರನ್ನು ಮಣಿಸಿ ಸೆಮಿಫೈನಲ್ ತಲುಪಿದ್ದಾರೆ.


