ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 17, 2017
ಯೋಗೀಶ ರಾವ್ ಚಿಗುರುಪಾದೆಯವರಿಗೆ ಗೌರವಾರ್ಪಣೆ
ಮಂಜೇಶ್ವರ: ಗಡಿನಾಡಿನ ತುಳು ಕನ್ನಡ ಬರಹಗಾರ ಹಾಗೂ ಹವ್ಯಾಸಿ ಪತ್ರಕರ್ತ, ಪ್ರಸಂಗಕರ್ತ ಯೋಗೀಶ ರಾವ್ ಚಿಗುರುಪಾದೆ ಅವರನ್ನು ತಾವು ದುಡಿಯುತ್ತಿರುವ ಮಂಗಳೂರಿನ ಬಿ.ಇ.ಎಂ. ಸಂಯುಕ್ತ ವಿದ್ಯಾಸಂಸ್ಥೆಯ ಹಳೆ ವಿದ್ಯಾಥರ್ಿ ಸಂಘ, ಪ್ರೌಢ ಶಿಕ್ಷಣ ವಿಭಾಗ, ಪ್ರಾಥಮಿಕ ಶಾಲಾ ವಿಭಾಗ ಹಾಗೂ ಪದವಿಪೂರ್ವ ಶಿಕ್ಷಣ ವಿಭಾಗದವರು ಗೌರವಿಸಿದರು. ಆಳ್ವಾಸ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವ ಸಮ್ಮಾನ ಕಾರ್ಯಕ್ರಮ ನೆರವೇರಿಸಿದರು.


