ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 18, 2017
ಕುಚರ್ಿಪಳ್ಳ ಶಾಲೆಯಲ್ಲಿ ನೂತನ ಕಟ್ಟಡ ಉದ್ಘಾಟನೆ
ಉಪ್ಪಳ: ಕುಚರ್ಿಪಳ್ಳ ಸರಕಾರಿ ಹಿಂದೂಸ್ಥಾನಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ಗುರುವಾರ ಉದ್ಘಟಿಸಿದರು. ಮಂಗಲ್ಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಶಾಹುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಜಿಲ್ಲಾ ಪಂಚಾಯತಿ ಸದಸ್ಯ ಫರೀದ ಸಕೀರ, ಜಮೀಲಾ ಸಿದ್ದಿಕ್, ನಹರೈನ್ ಮೊಹಮ್ಮದ್, ಅಬ್ದುಲ್ ರಝಾಕ್, ಆಯಿಷತ್ ಫಾರಿಸ, ಸಂಶಾದ್ ಬೇಗಂ, ಬಾಲಕೃಷ್ಣ ಅಂಬಾರು, ಅಝೀಂ, ಬಶೀರ್, ಬಿಪಿಒ ವಿಜಯಕುಮಾರ್ ಪಾವಳ, ಸತ್ಯನ್.ಸಿ.ಉಪ್ಪಳ ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಅಬ್ದುಲ್ ಕರೀಂ ಸ್ವಾಗತಿಸಿಮ ಕಾರ್ಯದಶರ್ಿ ರವೀಂದ್ರನ್ ವಂದಿಸಿದರು.
ನೂತನ ಶಾಲಾ ಕಟ್ಟಡದಲ್ಲಿ ಒಂದರಿಂದ ಏಳನೇ ತರಗತಿಯವರೆಗಿನ ಕೊಠಡಿಗಳನ್ನು ಹೊಂದಿದೆ.


