ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 21, 2017
ಅಯೋಧ್ಯೆಯಲ್ಲಿ ರಾಮಮಂದಿರ, ಲಖನೌನಲ್ಲಿ ಮಸೀದಿ ನಿಮರ್ಾಣ ಮಾಡಬಹುದು: ಶಿಯಾ ಸಮಿತಿ
ಉತ್ತರ ಪ್ರದೇಶದ ಶಿಯಾ ವಕ್ಫ್ ಬೋಡರ್್ ಅಧ್ಯಕ್ಷ ಸೈಯದ್ ವಸೀಂ ರಿಝ್ವಿ ಸಲಹೆ, ಸುಪ್ರೀಂಗೂ ಸಲ್ಲಿಕೆ ಸಾಧ್ಯತೆ
ಲಖನೌ: ದೇಶಾದ್ಯಂತ ತೀವ್ರ ಚಚರ್ೆಗೆ ಕಾರಣವಾಗಿರುವ ರಾಮಮಂದಿರ ವಿವಾದಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಶಿಯಾ ವಕ್ಫ್ ಬೋಡರ್್ ವಿಶೇಷ ಸಲಹೆಯೊಂದನ್ನು ನೀಡಿದ್ದು, ಅದರಂತೆ ಅಯೋಧ್ಯೆಯಲ್ಲಿ ರಾಮಮಂದಿರ ಮತ್ತು ಲಖನೌನಲ್ಲಿ ಮಸೀದಿಯನ್ನು ನಿಮರ್ಾಣ ಮಾಡಬಹುದು ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಶಿಯಾ ವಕ್ಫ್ ಬೋಡರ್್ ಅಧ್ಯಕ್ಷ ಸೈಯದ್ ವಸೀಂ ರಿಝ್ವಿ ಇಂತಹುದೊಂದು ಸಲಹೆ ನೀಡಿದ್ದು, ಇದರಿಂದ ವಿವಾದ ಇತ್ಯರ್ಥ ಸಾಧ್ಯ ಎಂದು ಹೇಳಿದ್ದಾರೆ. ಈ ಸಂಬಂಧ ತಾವು ಈಗಾಗಲೇ ಸಾಕಷ್ಟು ಧಾಮರ್ಿಕ ಮುಖಂಡರೊಂದಿಗೆ ಚಚರ್ಿಸಿದ್ದು, ಅವರು ಕೂಡ ತಮ್ಮ ಈ ಸಲಹೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಆಯೋಧ್ಯೆ ವಿವಾದ ಶಾಂತಿ ಮತ್ತು ಸೌಹಾರ್ಧಯುತವಾಗಿ ಅಂತ್ಯಕಾಣಬೇಕು ಎಂಬ ಉದ್ದೇಶದಿಂದ ತಾವು ಈ ಹಿಂದೆ ಸಾಕಷ್ಟು ಧಾಮರ್ಿಕ ಮುಖಂಡರೊಂದಿಗೆ ತಮ್ಮ ಈ ಸಲಹೆ ಕುರಿತು ಚಚರ್ಿಸಲಾಗಿತ್ತು ಎಂದು ಹೇಳಿದ್ದಾರೆ.
ಅಂತೆಯೇ ಇದೇ ಡಿಸೆಂಬರ್ 5ರಂದು ಇದೇ ಸಲಹೆಯನ್ನು ಸುಪ್ರೀಂ ಕೋಟರ್್ ಗೂ ಸಲ್ಲಿಸುವ ಕುರಿತು ಅಯೋಧ್ಯೆಯಲ್ಲಿರುವ ಮಹಾಂತರೊಂದಿಗೆ ಚಚರ್ಿಸುತ್ತಿರುವುದಾಗಿ ರಿಝ್ವಿ ಹೇಳಿದ್ದಾರೆ. ಇತ್ತೀಚೆಗೆ ತಾವು ದಾಮೋದರ ದಾಸ್ ಮಹಾಂತರು ಸೇರಿದಂತೆ ವಿವಿಧ ಹಿಂಧೂ ಧಾಮರ್ಿಕ ಮುಖಂಡರೊಂದಿಗೆ ಚಚರ್ಿಸಿದ್ದೇವೆ. ವಿವಾದ ಶಾಂತಿಯುತವಾಗಿ ಮತ್ತು ಸೌಹಾರ್ಧಯುತವಾಗಿ ಈಡೇರಬೇಕು ಎಂಬುದು ನಮ್ಮ ಉದ್ದೇಶ ಎಂದು ರಿಜ್ವಿ ಹೇಳಿದ್ದಾರೆ.


