ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 24, 2017
ಇಂಗ್ಲೆಂಡ್ನಲ್ಲಿ ನಿಗದಿಯಂತೆ ಡಿ.1ಕ್ಕೆ ಪದ್ಮಾವತಿ ರಿಲೀಸ್
ಮುಂಬಯಿ: ವಿವಿಧ ಸಂಘಟನೆಗಳಿಂದ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿ ಬಿಡುಗಡೆ ದಿನಾಂಕವನ್ನು ಮುಂದೂಡಿರುವ ಪದ್ಮಾವತಿ ಚಿತ್ರ ನಿಗದಿಯಂತೆ ಡಿಸೆಂಬರ್ 1 ರಂದು ಇಂಗ್ಲೆಂಡ್ ನಲ್ಲಿ ಬಿಡುಗಡೆಯಾಗಲಿದೆ.
ನಿದರ್ೇಶಕ ಸಂಜಯ್ಲೀಲಾ ಬನ್ಸಾಲಿ ಮತ್ತು ಚಿತ್ರತಂಡಕೆ ರಿಲೀಫ್ ಎಂಬಂತೆ ಚಿತ್ರವನ್ನು ಇಂಗ್ಲೆಂಡ್ನಲ್ಲಿ ಬಿಡುಗಡೆಗೊಳಿಸಲು ಬ್ರಿಟಿಷ್ ಬೋಡರ್್ ಆಫ್ ಫಿಲ್ಮ್ ಕ್ಲಾಸಿಫಿಕೇಷನ್ ಅನುಮತಿ ನೀಡಿದೆ.
ಡಿ.1ರಂದು ಬಿಡುಗಡೆಯಾಗಬೇಕಿ ದ್ದ ಪದ್ಮಾವತಿ ಚಿತ್ರಕ್ಕೆ ಸಿಬಿಎಫ್ಸಿ ಇದುವರೆಗೆ ಸೆನ್ಸಾರ್ ಸಟರ್ಿಫಿಕೇಟ್ ನೀಡಿಲ್ಲ. ಸೆನ್ಸಾರ್ ಮಂಡಳಿ ಸದಸ್ಯರು ಈ ಚಿತ್ರವನ್ನು ವೀಕ್ಷಿಸಿಲ್ಲ. ಸಟರ್ಿಫಿಕೇಟ್ ದೊರತರೂ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ರಜಪೂತ್ ಕಣರ್ಿ ಸೇನೆ ಘೋಷಿಸಿದೆ.


