ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 22, 2017
ಕಾನರ್ಾಡ್ಗೆ `ಜೀವಮಾನ ಸಾಧನೆ ಪ್ರಶಸ್ತಿ' ಪ್ರದಾನ
ರಂಗಭೂಮಿಗೆ ಸಲ್ಲಿಸಿದ ಸೇವೆಗಾಗಿ ನಾಟಕಕಾರ ಗಿರೀಶ್ ಕಾನರ್ಾಡ್ ಅವರಿಗೆ ಟಾಟಾ ಸಾಹಿತ್ಯೋತ್ಸವದಲ್ಲಿ `ಜೀವಮಾನದ ಸಾಧನೆ ಪ್ರಶಸ್ತಿ' ನೀಡಿ ಭಾನುವಾರ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಾನರ್ಾಡ್ ಅವರು, ಕೊಂಕಣಿ ಮಾತೃಭಾಷೆಯಾಗಿದ್ದ ತಾವು ಆರಂಭಿಕ ದಿನಗಳಲ್ಲಿ ಮರಾಠಿ ಮಾಧ್ಯಮದಲ್ಲಿ ಕಲಿತದ್ದನ್ನು, ಬಳಿಕ ಶಿರಸಿಗೆ ಸ್ಥಳಾಂತರಗೊಂಡದ್ದನ್ನು ಮತ್ತು ಕಾಲೇಜು ದಿನಗಳಲ್ಲಿ ಇಂಗ್ಲಿಷ್ ಸಾಹಿತ್ಯಕ್ಕೆ ಮಾರು ಹೋದದ್ದನ್ನು ನೆನಪಿಸಿಕೊಂಡರು.
ಕನ್ನಡದಲ್ಲಿ ಬರೆಯಲಾರಂಭಿಸಿ, ಮೊದಲ ನಾಟಕ ಪೂತರ್ಿಗೊಳಿಸಿದ್ದು ತಮ್ಮಲ್ಲಿ ಅಚ್ಚರಿ ಮೂಡಿಸಿತ್ತು ಎಂದು ಅವರು ಹೇಳಿದರು.


