ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 21, 2017
ಎನ್.ವಿ.ಎಫ್.ನಿಂದ ವಿಶ್ವಕರ್ಮ ಪೂಜೆ, ಕುಟುಂಬ ಸಂಗಮ
ಕಾಸರಗೋಡು: ನ್ಯಾಶನಲ್ ವಿಶ್ವಕರ್ಮ ಫೆಡರೇಶನ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿಶ್ವಕರ್ಮ ಪೂಜೆ ಹಾಗೂ ಕುಟುಂಬ ಸಂಗಮ ಡಿಸೆಂಬರ್ 17 ರಂದು ಕಾಸರಗೋಡು ಮಚರ್ೆಂಟ್ ಅಸೋಸಿಯೇಶನ್ ಹಾಲ್ನಲ್ಲಿ ನಡೆಸಲು ತೀಮರ್ಾನಿಸಿದೆ.
ಶಾಸಕ ಎನ್.ಎ.ನೆಲ್ಲಿಕುನ್ನು ಅವರು ಉದ್ಘಾಟಿಸುವರು. ವಿವಿಧ ರಾಜಕೀಯ ನೇತಾರರು, ಸಂಘಟನೆಯ ರಾಷ್ಟ್ರೀಯ ನೇತಾರರು, ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ರವಿ ಚೇಪರ್್ ಮೊದಲಾದವರು ಮಾತನಾಡಿದರು. ವಿವಿಧ ಸಾಂಸ್ಕೃತಿಕ ಸ್ಪಧರ್ೆಗಳು ನಡೆಯಲಿದೆ.
ವಿಶ್ವಕರ್ಮ ಸಮುದಾಯದ ತರಗತಿಗಳಲ್ಲಿ ಅಧಿಕ ಅಂಕಗಳಿಸಿದ ವಿದ್ಯಾಥರ್ಿಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ನೀಡಲಾಗುವುದು.
ಈ ಬಗ್ಗೆ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷ ರಾಜನ್ ಮನ್ನಿಪ್ಪಾಡಿ ಅಧ್ಯಕ್ಷತೆ ವಹಿಸಿದರು. ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಸೀತಾರಾಮ ಆಚಾರ್ಯ, ಕಾರ್ಯದಶರ್ಿ ರಾಘವನ್ ಕೊಳತ್ತೂರು, ಚಂದ್ರನ್ ಆಟರ್ಿಸ್ಟ್, ರಾಧಾಕೃಷ್ಣನ್, ಅನಿಲ್ ಕುಮಾರ್ ಮಣಿಯಂಪಾರೆ, ಅಶೋಕನ್ ಕೇಳುಗುಡ್ಡೆ, ಸದಾಶಿವ ಆಚಾರ್ಯ, ಭುವನೇಶ ಆಚಾರ್ಯ, ಸತೀಶ್ ಆಚಾರ್ಯ ಬದಿಯಡ್ಕ ಮಾತನಾಡಿದರು. ಜಿಲ್ಲಾ ಕಾರ್ಯದಶರ್ಿ ಪಿ.ಕೆ.ವಿಜಯನ್ ಸ್ವಾಗತಿಸಿ, ಪುರುಷೋತ್ತಮ ಬದಿಯಡ್ಕ ವಂದಿಸಿದರು.

