HEALTH TIPS

ಯಾವುದೇ ಶೀರ್ಷಿಕೆಯಿಲ್ಲ

        ಕೇಂದ್ರ ಬಜೆಟ್ 2018: ಉದ್ಯೋಗ ಸೃಷ್ಟಿಗಾಗಿ ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ, ಉತ್ತೇಜನ!
   ನವದೆಹಲಿ: 2018 ರ ಫೆ.1 ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಪೂರ್ಣ ಪ್ರಮಾಣದ ಕೊನೆಯ ಬಜೆಟ್ ಮಂಡನೆಯಾಗಲಿದೆ. ಈ ಬಜೆಟ್ ನಲ್ಲಿ 2019 ರ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಉದ್ಯೋಗ ಸೃಷ್ಟಿಗಾಗಿ ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.
   ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ಅಧಿಕಾರಿಯೊಬ್ಬರು, ಉದ್ಯೋಗ ಸೃಷ್ಟಿ 2018 ರ ಬಜೆಟ್ ನ ಮುಖ್ಯ ಗುರಿಯಾಗಿರಲಿದ್ದು ಇದಕ್ಕಾಗಿಯೇ ಸಕರ್ಾರ ಹೆಚ್ಚಿ ಒತ್ತು ನೀಡಲಿದೆ ಎಂದು ಹೇಳಿದ್ದು ಸಕರ್ಾರ ಮೂಲಸೌಕಯರ್ಾಭಿವೃದ್ಧಿಗೆ ಅನುದಾನವನ್ನು ಶೇ.50 ಕ್ಕೆ ಹೆಚ್ಚು ಮಾಡಲಿದೆ ಎಂದು ತಿಳಿದುಬಂದಿದೆ.   
  ಮೂಲಸೌಕಯರ್ಾಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದರೆ, ಉದ್ಯೋಗ ಸೃಷ್ಟಿ ಹಾಗೂ ಅಭಿವೃದ್ಧಿ ಎರಡೂ ಉದ್ದೇಶಗಳು ಈಡೇರುತ್ತದೆ ಎಂಬುದು ಸಕರ್ಾರದ ಲೆಕ್ಕಾಚಾರವಾಗಿದೆ. ಕಳೆದ ಬಜೆಟ್ ನಲ್ಲಿ ಮೂಲಸೌಕಯರ್ಾಭಿವೃದ್ಧಿಗೆ 3.96 ಲಕ್ಷ ಕೋಟಿ ರೂಪಾಯಿ ಅನುದಾನ ಘೋಷಿಸಲಾಗಿತ್ತು. ಈ ಬಾರಿ ಅದು 6 ಕೋಟಿಗೆ ಏರಿಕೆಯಾಗುವ ನಿರೀಕ್ಷೆ ಇದ್ದು ನೀತಿ ಆಯೋಗವೂ ಸಹ ಮೂಲಸೌಕಾಯರ್ಾಭಿವೃದ್ಧಿಗೆ ಹೆಚ್ಚಿನ ಅನುದಾನ ಘೋಷಿಸಬೇಕೆಂದು ಹೇಳಿದೆ.
   ಹೊಸ ವಿಮಾನ ನಿಲ್ದಾಣಗಳ ನಿಮರ್ಾಣ, ಬಂದರು ನಿಮರ್ಾಣ ಹಾಗೂ ಇತರ ಯೋಜನೆಗಳು ಬಜೆಟ್ ನಲ್ಲಿ ಘೋಷಣೆಯಾಗುವ ಸಾಧ್ಯತೆ ಇದ್ದು, ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆಗೆ ಶೇ.20 ರಷ್ಟು ಹೆಚ್ಚಿನ ಅನುದಾನ ಸಿಗುವ ನಿರೀಕ್ಷೆ ಇದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries