ಚುಕ್ಕಿನಡ್ಕದಲ್ಲಿ ಇಂದು 23ನೇ ವಾಷರ್ಿಕೋತ್ಸವ
ಬದಿಯಡ್ಕ: ನೀಚರ್ಾಲು ಸಮೀಪದ ಚುಕ್ಕಿನಡ್ಕ ಶ್ರೀಅಯ್ಯಪ್ಪ ಸೇವಾ ಸಂಘದ 23ನೇ ವಾಷರ್ಿಕೋತ್ಸವ ಇಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಇಂದು ಮುಂಜಾನೆ 5ಕ್ಕೆ ದೀಪ ಪ್ರತಿಷ್ಠೆ, ಶರಣು ವಿಳಿ, ಗಣಪತಿ ಹವನ ಗಣ್ಯರ ಸಮಕ್ಷಮ ನಡೆಯಿತು. 9 ರಿಂದ ಭಜನೆ, 10ಕ್ಕೆ ಬದಿಯಡ್ಕದ ಆಟರ್್ ಓಫ್ ಲಿವಿಂಗ್ ತಂಡದವರ ಭಜನೆ, 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 1ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ಅಪರಾಹ್ನ 2 ರಿಂದ ಕೃಷ್ಣಕಿಶೋರ್ ಪೆಮರ್ುಖ ಹಾಗೂ ಬಳಗದವರಿಂದ ಭಕ್ತಗಾನ ಸುಧಾ, ಸಂಜೆ 5 ರಿಂದ ನೀಲೇಶ್ವರ ಗಂಗಾಧರನ್ ಮಾರಾರ್ ಬಳಗದವರಿಂದ ಚೆಂಡೆ ಮೇಳ, 6.30 ರಿಂದ ಮಾನ್ಯ ಶ್ರೀವೆಂಕಟರಮಣ ಕ್ಷೇತ್ರ ಪರಿಸರದಿಂದ ಉಲ್ಪೆ ಮೆರವಣಿಗೆ ಶ್ರೀಕ್ಷೇತ್ರಕ್ಕೆ ಹೊರಡುವುದು, 7 ರಿಂದ ಭಜನೆ, 9.30ಕ್ಕೆ ಮಹಾಪೂಜೆ,ಪ್ರಸಾದ ವಿತರಣೆ ಹಾಗೂ 10 ರಿಂದ ಮಲ್ಲ ಶ್ರೀದುಗರ್ಾಪರಮೇಶ್ವರಿ ಯಕ್ಷಗಾನ ಮಂಡಳಿಯವರಿಂದ ಅಧ್ವರತ್ರಯ ಯಕ್ಷಗಾನ ಬಯಲಾಟ ನಡೆಯಲಿದೆ.