ಮೋದಿ-ವಿರಾಟ್ ಭೇಟಿ: ಟ್ವಿಟರ್ನಲ್ಲಿ ನಗೆಯುಕ್ಕಿಸುವ ಜೋಕ್
ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶಮರ್ಾ ಜೋಡಿ ಪ್ರಧಾನಿ ಮೋದಿ ಅವರನ್ನು ಬುಧವಾರ ಭೇಟಿಯಾಗಿ ಆರತಕ್ಷತೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದು, ಈ ಕುರಿತು ಟ್ವಿಟರ್ನಲ್ಲಿ ಬಗೆ ಬಗೆಯ ಜೋಕ್ಗಳು ಹರಿದಾಡುತ್ತಿವೆ.
ಇತ್ತೀಗಷ್ಟೆ ಮುಕ್ತಾಯಗೊಂಡ ಗುಜರಾತ್ ಚುನಾವಣಾ ಫಲಿತಾಂಶವನ್ನು ಆಧಾರವಾಗಿಟ್ಟುಕೊಂಡು ಕೆಲವರು ಹಾಸ್ಯಭರಿತ ಟ್ವೀಟ್ ಮಾಡಿದ್ದಾರೆ.
ಗುಜರಾತ್ ಚುನಾವಣೆಯಲ್ಲಿ ಬಿಜೆಪಿ 99 ಸ್ಥಾನಗಳನ್ನು ಗಳಿಸಿದ್ದು, 100 ಸ್ಥಾನಗಳನ್ನು ಗಳಿಸುವುದು ಹೇಗೆ ಎಂದು ಮೋದಿಗೆ ವಿರಾಟ್ ಕೊಹ್ಲಿ ಸಲಹೆ ನೀಡುತ್ತಿದ್ದಾರೆ.
ಅನುಷ್ಕಾ ಶಮರ್ಾ ಆಧಾರ್ ಕಾಡರ್್ ಹಾಗೂ ಕೆವೈಸಿ ಅಜರ್ಿಯನ್ನು ನೇರವಾಗಿ ಮೋದಿ ಅವರಿಗೆ ಸಲ್ಲಿಸಿದ್ದಾರೆ.
ವಿಕಾಸ್ ಜತೆಗೆ ನಮೋ...
ಕೊಹ್ಲಿ: ಅಚ್ಛೇ ದಿನ ಯಾವಾಗ ಬರುತ್ತೆ?
ಮೋದಿ: ಐಪಿಎಲ್ನಲ್ಲಿ ಆರ್ಸಿಬಿ ಯಾವಾಗ ಗೆಲ್ಲುತ್ತೆ?
*ನಿಶಬ್ಧ*
ಮೋದಿ: ಹೆಂಡತಿ ಜತೆ ವಿದೇಶದಲ್ಲಿ ಜಾಲಿಯಾಗಿ ಸುತ್ತಾಡಿ ಬರುವಾಗ ನನ್ನಗೆ ಏನು ತಂದಿದ್ದೀಯಾ?
ಕೊಹ್ಲಿ: ಇಟಲಿಯಿಂದ ಮಶ್ರೂಮ್ಸ್(ಅಣಬೆ) ತಂದಿದ್ದೀನಿ...
* ಭಾರತದಲ್ಲಿ ಸಮಯ ಕಳೆಯುವ ಮೂರು ಕ್ಷೇತ್ರಗಳು (ಕ್ರಿಕೆಟ್, ರಾಜಕೀಯ, ಬಾಲಿವುಡ್) ಒಟ್ಟಿಗೆ ಒಂದೇ ಚಿತ್ರದಲ್ಲಿ ಸೆರೆಯಾಗಿವೆ.
ಗುರುವಾರ ದೆಹಲಿಯಲ್ಲಿ ನಡೆಯಲಿರುವ ಆರತಕ್ಷತೆ ಕಾರ್ಯಕ್ರಮದಲ್ಲಿ ಎರಡು ಕುಟುಂಬದ ಆಪ್ತರು ಹಾಗೂ ಸ್ನೇಹಿತರು ಭಾಗವಹಿಸಲಿದ್ದಾರೆ.
ಇದೇ 26ರಂದು ಮುಂಬೈಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಚಿತ್ರರಂಗ ಮತ್ತು ಕ್ರಿಕೆಟ್ ಕ್ಷೇತ್ರದ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳವಾರ ಬಿಡುಗಡೆ ಮಾಡಿರುವ ಚಿತ್ರದಲ್ಲಿ ಕೊಹ್ಲಿ ಸಾಂಪ್ರದಾಯಿಕ ಶೇವರ್ಾನಿ ತೊಟ್ಟಿದ್ದರೆ ಗುಲಾಬಿ ಬಣ್ಣದ ಸೀರೆಯಲ್ಲಿ ಅನುಷ್ಕಾ ಶಮರ್ಾ ಮಿಂಚಿದ್ದಾರೆ. ಈ ಚಿತ್ರವನ್ನು ಅಭಿಮಾನಿಗಳು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ