10 ಕೋಟಿ ಜನ ಫ್ಲೋರೈಡ್ಯುಕ್ತ ನೀರು ಕುಡಿಯುತ್ತಿದ್ದಾರೆ: ಕೇಂದ್ರ ಸಚಿವ ನರೇಂದ್ರಸಿಂಗ್ ತೋಮರ್
'ನೀತಿ ಆಯೋಗದ ಶಿಫಾರಸಿನ ಮೇರೆಗೆ, ನೀರಲ್ಲಿ ಆಸರ್ೆನಿಕ್ ಖನಿಜವಿರುವ 1,327 ಪ್ರದೇಶಗಳಲ್ಲಿ ಮತ್ತು ಫೋರೈಡ್ಯುಕ್ತ ನೀರಿರುವ 12,014 ಜನವಸತಿ ಪ್ರದೇಶಗಲ್ಲಿ ನೀರು ಶುದ್ಧಿಕರಣ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ' -ಸಚಿವ ನರೇಂದ್ರಸಿಂಗ್ ತೋಮರ್.
ಸಾಂದಭರ್ಿಕ ಚಿತ್ರ
ನವದೆಹಲಿ: ದೇಶದಲ್ಲಿನ 10 ಕೋಟಿಗೂ ಹೆಚ್ಚು ಜನರು ಅಧಿಕ ಫ್ಲೋರೈಡ್ಯುಕ್ತ ನೀರನ್ನು ಕುಡಿಯುತ್ತಿದ್ದಾರೆ ಎಂದು ಕೇಂದ್ರ ಕುಡಿಯುವ ನೀರು ಮತ್ತು ಮತ್ತು ನೈರ್ಮಲ್ಯ ಸಚಿವ ನರೇಂದ್ರಸಿಂಗ್ ತೋಮರ್ ತಿಳಿಸಿದ್ದಾರೆ.
ಲೋಕಸಭಾ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಉತ್ತರಿಸಿದ ಅವರು, ?ಜನರಿಗೆ ಶುದ್ಧ ನೀರು ಒದಗಿಸಲು ಸಕರ್ಾರ ಬದ್ಧವಾಗಿದೆ. ಜನವಸತಿ ಪ್ರದೇಶಗಳಲ್ಲಿ ನೀರು ಶುದ್ಧಿಕರಣ ಘಟಕಗಳನ್ನು ಸ್ಥಾಪಿಸಲು ಕೇಂದ್ರ ಸಕರ್ಾರ 800 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದರು.