2ಜಿ ತೀರ್ಪನ್ನು ಹೈಕೋಟರ್್ನಲ್ಲಿ ಪ್ರಶ್ನಿಸಲಿರುವ ಇಡಿ
ಹೊಸದಿಲ್ಲಿ: 2ಜಿ ಸ್ಪೆಕ್ಟ್ರಂ ಹಂಚಿಕೆ ಹಗರಣದ 17 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಪಟಿಯಾಲ ಹೌಸ್ ವಿಶೇಷ ಕೋಟರ್್ ನೀಡಿದ ತೀರ್ಪನ್ನು ಹೈಕೋಟರ್್ನಲ್ಲಿ ಪ್ರಶ್ನಿಸುವುದಾಗಿ ಜಾರಿ ನಿದರ್ೆಶನಾಲಯ ಹೇಳಿದೆ.
ಕೋಟರ್್ ತೀರ್ಪನ್ನು ಸರಿಯಾಗಿ ಪರಿಶೀಲಿಸಿ ಸಮರ್ಥನೀಯ ಸಾಕ್ಷಿ ಮತ್ತು ತನಿಖಾ ವರದಿಯೊಂದಿಗೆ ಕೋಟರ್್ ಬಾಗಿಲು ತಟ್ಟುವುದಾಗಿ ಹೇಳಿದೆ.
ಸಿಬಿಐ ಕೂಡ ಕೋಟರ್್ ತೀರ್ಪನ್ನು ಅಧ್ಯಯನ ನಡೆಸಿ ಮುಂದಿನ ತೀಮರ್ಾನ ಕೈಗೊಳ್ಳುವುದಾಗಿ ಹೇಳಿದೆ. ಕೇಂದ್ರದ ಮಾಜಿ ಟೆಲಿಕಾಂ ಸಚಿವ ಎ. ರಾಜಾ, ರಾಜ್ಯ ಸಭಾ ಸಂಸದೆ ಕನಿಮೋಳಿ ಸೇರಿದಂತೆ ಎಲ್ಲಾ 17 ಮಂದಿ ಆರೋಪಿಗಳನ್ನು ಪಟಿಯಾಲ ಹೌಸ್ನ ವಿಶೇಷ ಕೋಟರ್್ ಖುಲಾಸೆಗೊಳಿಸಿ ಗುರುವಾರ ತೀಪರ್ು ನೀಡಿದೆ.