ಕೇರಳ ಕೋ-ಆಪರೇಟಿವ್ ಎಂಪ್ಲೋಯಿಸ್ ಯೂನಿಯನ್
ಜಿಲ್ಲಾ ಸಮಿತಿ ಕಚೇರಿ ಉದ್ಘಾಟನೆ
ಕಾಸರಗೋಡು: ಸಹಕಾರಿ ನೌಕರರ ಸಂಘಟನೆಯಾದ ಕೇರಳ ಕೋ-ಆಪರೇಟಿವ್ ಎಂಪ್ಲೋಯಿಸ್ ಯೂನಿಯನ್ ಜಿಲ್ಲಾ ಸಮಿತಿಗಾಗಿ 50 ಲಕ್ಷ ರೂ. ವ್ಯಯಿಸಿ ನಿಮರ್ಿಸಿದ ಕಟ್ಟಡವನ್ನು ಲೋಕಸಭಾ ಸದಸ್ಯ ಪಿ.ಕರುಣಾಕರನ್ ಉದ್ಘಾಟಿಸಿದರು.
ಕೆಸಿಇಯು ರಾಜ್ಯ ಪ್ರಧಾನ ಕಾರ್ಯದಶರ್ಿ ವಿ.ಎ.ರಮೇಶ್ ಧವಜಾರೋಹಣಗೈದರು. ಪಿ.ಜಾನಕಿ ಅಧ್ಯಕ್ಷತೆ ವಹಿಸಿದರು. ಸಿಐಟಿಯು ರಾಜ್ಯ ಉಪಾಧ್ಯಕ್ಷ ಪಿ.ರಾಘವನ್ ಸ್ಮರಣಿಕೆ ಬಿಡುಗಡೆಗೊಳಿಸಿದರು. ಸೇವೆಯಿಂದ ನಿವೃತ್ತರಾದ ಯೂನಿಯನ್ ರಾಜ್ಯ ಕಾರ್ಯದಶರ್ಿ ಪಿ.ಎಸ್.ಮಧುಸೂದನನ್ ಹಾಗೂ ಅಧ್ಯಕ್ಷ ಎನ್.ವಿ.ಅಜಯ್ ಕುಮಾರ್ ಅವರನ್ನು ಪಿ.ಕೆ.ನಾರಾಯಣನ್ ಸಮ್ಮಾನಿಸಿದರು. ರಾಜ್ಯಾಧ್ಯಕ್ಷ ಕೆ.ಮೋಹನದಾಸ್, ಪಿ.ವಿ.ರಮೇಶನ್, ಸಿ.ಎಚ್.ಕುಂಞಂಬು, ಟಿ.ಕೆ.ರಾಜನ್, ಯೂನಿಯನ್ ಮಾಜಿ ಜಿಲ್ಲಾಧ್ಯಕ್ಷ ಎಂ.ಅಶೋಕ್ ರೈ, ಇ.ಪದ್ಮಾವತಿ, ಕೆ.ಮಣಿಕಂಠನ್, ಕೆ.ವಿಶ್ವನಾಥನ್, ಕೆ.ಪಿ.ಗಂಗಾಧರನ್, ಸಿ.ನಾರಾಯಣನ್, ಪಿ.ವಿ.ಭಾಸ್ಕರನ್, ಡಿ.ಎನ್.ರಾಧಾಕೃಷ್ಣನ್ ಶುಭಹಾರೈಸಿದರು. ಜಿಲ್ಲಾ ಕಾರ್ಯದಶರ್ಿ ಕೆ.ವಿ.ಭಾಸ್ಕರನ್ ಸ್ವಾಗತಿಸಿ, ಕೆ.ವಿ.ವಿಶ್ವನಾಥನ್ ವಂದಿಸಿದರು.