ರಾಷ್ಟ್ರೀಯ ಸಂಪನ್ಮೂಲ ಸಂರಕ್ಷಣೆ ವಾರಾಚರಣೆ
ಮುಳ್ಳೇರಿಯ: ಎನಜರ್ಿ ಕನ್ಸರ್ವೇಶನ್ ಸೆಕ್ಟರ್ ಮತ್ತು ಕಾರಡ್ಕ ಗ್ರಾಮ ಪಂಚಾಯಿತಿ ಕುಟುಂಬಶ್ರೀ ಇದರ ಆಶ್ರಯದಲ್ಲಿ ರಾಷ್ಟ್ರೀಯ ಎನಜರ್ಿ ಸಂರಕ್ಷಣಾ ವಾರಾಚರಣೆ ಇತ್ತೀಚೆಗೆ ಮುಳ್ಳೇರಿಯ ಗಣೇಶ ಕಲಾ ಮಂದಿರದಲ್ಲಿ ನಡೆಯಿತು.
ಕಾರಡ್ಕ ಬ್ಲಾಕ್ ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಉಷಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ
ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಣುಕಾದೇವಿ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಪಂಚಾಯಿತಿ ಸದಸ್ಯ ವಾರಿಜಾಕ್ಷನ್ ಉಪಸ್ಥಿತರಿದ್ದರು. ಶಕ್ತಿ ಮೂಲಸಂರಕ್ಷಣೆ ಬಗ್ಗೆ ಕೆ.ಆರ್.ಜಯಚಂದ್ರನ್ ತರಗತಿ ನಡೆಸಿಕೊಟ್ಟರು.
ಭಾರ್ಗವಿ ಸ್ವಾಗತಿಸಿ, ಸಿಡಿಎಸ್ ಅಧ್ಯಕ್ಷೆ ಗೀತಾ ದಾಮೋದರನ್ ವಂದಿಸಿದರು. ಕುಟುಂಬಶ್ರೀ ಕಾರ್ಯಕರ್ತರು, ಬಾಲ ಸಭಾದ ಮಕ್ಕಳಿಗೆ ಶಕ್ತಿ ಸಂರಕ್ಷಣೆಯ ಬಗ್ಗೆ ಚಿತ್ರ ರಚನಾ ಸ್ಪಧರ್ೆ ನಡೆಯಿತು.