ಮಹಿಳಾ ಸೇವಾ ಸಮಿತಿ ರಚನೆ
ಮಂಜೇಶ್ವರ: ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಶ್ರೀ ಅಯ್ಯಪ್ಪ ಮಹಿಳಾ ಸೇವಾ ಸಮಿತಿಯನ್ನು ರೂಪಿಸಲಾಯಿತು. ಈ ಬಗ್ಗೆ ಜರಗಿದ ಸಭೆಯಲ್ಲಿ ಶ್ರೀ ಕ್ಷೇತ್ರದ ಗುರುಸ್ವಾಮಿ ಉಮೇಶ್ ಬಿ.ಎಂ. ಮಾರ್ಗದರ್ಶನ ನೀಡಿದರು. ಸೇವಾ ಸಮಿತಿಯ ಅಧ್ಯಕ್ಷ ಪದ್ಮನಾಭ ಕಡಪ್ಪರ ಅಧ್ಯಕ್ಷತೆ ವಹಿಸಿದ್ದರು.
ನೂತನ ಮಹಿಳಾ ಸಮಿತಿಗೆ ಗೌರವಾಧ್ಯಕ್ಷೆಯಾಗಿ ಗಿರಿಜಾ ಎಸ್.ಬಂಗೇರ, ಅಧ್ಯಕ್ಷೆಯಾಗಿ ಚಂಚಲಾಕ್ಷಿ ಕಡಪ್ಪರ, ಉಪಾಧ್ಯಕ್ಷೆಯರಾಗಿ ವಿಮಲಾ ನಾರಾಯಣ, ಅನುಪಮಾ ನವೀನ್ರಾಜ್, ಜಯಲಕ್ಷ್ಮಿ ಸುರೇಶ್, ಪ್ರಧಾನ ಕಾರ್ಯದಶರ್ಿಯಾಗಿ ಜಯಲಕ್ಷ್ಮಿ ಕೃಷ್ಣ ಜಿ. ಮಂಜೇಶ್ವರ, ಜೊತೆ ಕಾರ್ಯದಶರ್ಿಗಳಾಗಿ ಸುಜಾತಾ ಸೀತಾರಾಮ, ವೀಣಾ ಚಂದ್ರಹಾಸ, ಆಶಾಲತಾ ಬಿ.ಎಂ. ಪೆಲಪ್ಪಾಡಿ, ಕೇಶವತಿ ಪ್ರಭಾಕರ, ಕೋಶಾಧಿಕಾರಿಯಾಗಿ ಚೈತ್ರಾ ದೇವರಾಜ್ ಎಂ.ಎಸ್. ಹಾಗೂ 30 ಮಂದಿ ಸದಸ್ಯೆಯರನ್ನು ಆರಿಸಲಾಯಿತು.
ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಲು ಮತ್ತು ಭಜನಾ ಸಂಕೀರ್ತನೆ ನಡೆಸಲು ನಿರ್ಧರಿಸಲಾಯಿತು. ದೇಗುಲದ ಪ್ರಧಾನ ಕಾರ್ಯದಶರ್ಿ ಆದಶರ್್ ಬಿ.ಎಂ. ಸ್ವಾಗತಿಸಿ, ಮಹಿಳಾ ಸೇವಾ ಸಮಿತಿಯ ಅಧ್ಯಕ್ಷೆ ಚಂಚಲಾಕ್ಷಿ ಕಡಪ್ಪರ ವಂದಿಸಿದರು.