ಡಿ.24 ರಂದು ಮೊಟ್ಟಕುಂಜ ದೈವಂಕಟ್ಟು ಮಹೋತ್ಸವ ಪೂರ್ವಭಾವೀ ಸಭೆ
ಮುಳ್ಳೇರಿಯ : ಮುಂದಿನ ವರ್ಷ ಎ.29ರಿಂದ ಪ್ರಾರಂಭಗೊಂಡು ಮೇ 1ರ ತನಕ ನಡೆಯಲಿರುವ ಮೊಟ್ಟಕುಂಜ ಶ್ರೀ ವಿಷ್ಣುಮೂತರ್ಿ ವಯನಾಟ್ ಕುಲವನ್ ದೈವದ ದೈವಂಕಟ್ಟು ಮಹೋತ್ಸವದ ಸಮಿತಿಯ ಸಭೆಯು ಮೊಟ್ಟಕುಂಜ ಶ್ರೀ ದೈವಸ್ಥಾನದ ವಠಾರದಲ್ಲಿ ಡಿ.24 ರಂದು ಸಂಜೆ 4ಕ್ಕೆ ನಡೆಯಲಿರುವುದು. ಸಮಿತಿಯ ಪದಾಧಿಕಾರಿಗಳು, ಊರಿನ ಭಕ್ತ ಮಹನೀಯರು, ಕುಟುಂಬಶ್ರೀ ಸದಸ್ಯೆಯರು ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತರವಾಡು ಮೊಕ್ತೇಸರ ಎಂ. ಸಂಜೀವ ಶೆಟ್ಟಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.