ಕುಂಬಳೆ: ಪೆಮರ್ುದೆ ಸಂತ ಲಾರೆನ್ಸ್ ಚಾಪೆಲ್ ವ್ಯಾಪ್ತಿಯ ಮನೆ ಮನೆಗೆ ತೆರಳಿ ಕ್ರಿಸ್ಮಸ್ ಸಂದೇಶದೊಂದಿಗೆ ಕ್ಯಾರಲ್ಸ್ ಗಾಯನ ಗುರುವಾರ ನಡೆಯಿತು. ಪೆಮರ್ುದೆ ಸೈಂಟ್ ಲಾರೆನ್ಸ್ ಕ್ಲಬ್ನ ನೇತೃತ್ವದಲ್ಲಿ ನಡೆದ ಕ್ಯಾರಲ್ಸ್ನಲ್ಲಿ ಚಾಪೆಲ್ನ ನಿದರ್ೆಶಕ ಫಾ.ಮೆಲ್ವಿನ್ ಫೆನರ್ಾಂಡೀಸ್, ವಿನ್ಸೆಂಟ್ ಮೊಂತೆರೋ, ಸೈಂಟ್ ಲಾರೆನ್ಸ್ ಕ್ಲಬ್ ಸದಸ್ಯರು ಮತ್ತಿತರರು ಭಾಗವಹಿಸಿದ್ದರು.