ಡಾ. ಶ್ಯಾಮ್ ಎಸ್ ಭಟ್ ಅರಮನಡ್ಕರ ಸಂಶೋಧನೆಗೆ ಅನುದಾನ
ಮುಳ್ಳೇರಿಯ: ಮಂಗಳೂರಿನ ಯೆನೆಪೋಯ ಡೆಂಟಲ್ ಕಾಲೇಜಿನ ಮಕ್ಕಳ ದಂತ ವಿಭಾಗದ ಮುಖ್ಯಸ್ಥ ಡಾ. ಶ್ಯಾಮ್ ಎಸ್ ಭಟ್ ಮತ್ತು ಅವರ ತಂಡ 'ಆಟಿಸಂ ಮಕ್ಕಳಲ್ಲಿ ಐಜಿಜಿ4 ಪ್ರಮಾಣ' ಎಂಬ ಸಂಶೋಧನೆಗೆ ದೆಹಲಿಯ ಇಂಡಿಯನ್ ಕೌನ್ಸಿಲ್ ಆಪ್ ಮೆಡಿಕಲ್ ರಿಸಚರ್್ ನಿಂದ ಅನುದಾನ ದೊರೆತಿದ್ದು, ಇತ್ತೀಚೆಗೆ ಅಂತರಾಷ್ಟ್ರೀಯ ಸಮ್ಮಾನವು ದೊರಕಿತು.
ಮೇ 9 ರಿಂದ 12 ವರೆಗೆ ನೆದರ್ಲ್ಯಾಂಡ್ಸನ ರಾಟರ್ಡಾಮ್ನಲ್ಲಿ ನಡೆದ ಅಂತರಾಷ್ಟ್ರೀಯ ಆಟಿಸಂ ಸಂಶೋಧನೆಯ ವಾಷರ್ಿಕ ಸಭೆಯಲ್ಲಿ ಈ ಸಂಶೋಧನೆಗೆ ಐಎನ್ಎಸ್ಆರ್ಎ ಮತ್ತು ಐಸಿಎಂಆರ್ನಿಂದ ಅನುದಾನ ದೊರೆತಿದೆ.
ಡಾ. ಶ್ಯಾಮ್ ಎಸ್ ಭಟ್ ಮತ್ತು ಸಂಶೋಧನಾ ವಿದ್ಯಾಥರ್ಿ ಭುವನೇಶ್ ಐಎನ್ಎಸ್ಆರ್ ವಾಷರ್ಿಕ ಸಭೆಯಲ್ಲಿ ಭಾಗವಹಿಸಿ ಸಂಶೋಧನೆಯನ್ನು ಪ್ರಸ್ತುತಪಡಿಸಿದರು.
ಕಾಸರಗೋಡು ಜಿಲ್ಲೆ ಮುಳ್ಳೇರಿಯ ಅರಮನಡ್ಕದ ಡಾ. ಶ್ಯಾಮ್ ಎಸ್ ಭಟ್ ಪ್ರಸ್ತುತ ಮಂಗಳೂರಿನ ಯೆನೆಪೋಯ ಡೆಂಟಲ್ ಕಾಲೇಜಿನಲ್ಲಿ ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.